ಉಮೇಶ್ ಶಿವರಾಜು |Umesh Shivaraju
@umesh_anush
ಕನ್ನಡಿಗ. ಯೋಗ ಉತ್ಸಾಹಿ. ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.
ಎಲ್ಲೆಲ್ಲೂ ಕನ್ನಡ ಮೆರೆಸೋ ರೀತಿಗಳಲ್ಲಿ ಇದೂ ಒಂದು..❤️🧡
250 people. One song. ‘Tamnam Tamnam…’ at Bugle Rock Park, Bengaluru. Goosebumps! ❤️🎶 ✨
ರಮ್ಯಾಗೆ ಹಲ್ಕಾ (ಅಶ್ಲೀಲಾ) ಮೆಸೇಜ್ ಗಳ ಕಳಿಸುತ್ತಿದ್ದಾರೆ, ದರ್ಶನ್ ವಿರುದ್ಧ. ಕಾನೂನು ಪರ ಮಾತಾಡಿದ್ದಕ್ಕೆ! ಸುದೀಪ್, ಯಶ್ ಹೆಂಡತಿ, ಮಕ್ಕಳಿಗೆ ಸತತ ಹಲ್ಕಾ ಮೆಸೇಜ್ ಕಳಿಸುತ್ತಿದ್ದಾರೆ. ಏಕೆ? ಫ್ಯಾನ್ ವಾರ್. ಯಾರು? ಕನ್ನಡಿಗರು. ಕನ್ನಡ ಸಮಾಜ ಏಕೆ ಹೀಗೆ ಹಾಳಾಗುತ್ತಿದೆ? @divyaspandana ಹೊರಬಂದು ಮಾತಾಡಿದ್ದಕ್ಕೆ ಅಭಿನಂದನೆಗಳು.
ಹೆಸರಿಗೆ "ಕುಂದಾಪ್ರ ಕನ್ನಡ" ಉತ್ಸವ. ನಡೆಯುತ್ತಿರೋದು ಪರಭಾಷೆ ಮೆರೆಸುವಿಕೆ. ನಾವೆಲ್ಲ ಕುಂದಾಪ್ರ ಕನ್ನಡದ ಹೆಮ್ಮೆಯ ಆವರಣ, ಪ್ರಸ್ತುತಿ, ಅಭಿವ್ಯಕ್ತಿ ಇರುತ್ತೆ ಅಂತ ಖುಷಿ ಪಟ್ಟಿದ್ದೋ. ಆದರೆ ಸಂಘಟಿಸುವವರ 'ಕುಂದಾಪ್ರ ಕನ್ನಡ' ಹೆಮ್ಮೆ ಆರಂಭದಲ್ಲಿ ಜೋರಾಗಿತ್ತು. ಆದರೆ ೨೦೨೫ ಕ್ಕೇ ಸತ್ತೋಗಿದೆ. #KundapraKannada2025
ಕುಂದ್ರಾಪ್ಪ ಕನ್ನಡ ಅಂತೇಳಿ ಪ್ರತಿ ಸಾರಿಯು ಕಾರ್ಯಕ್ರಮ ನಡೆಯುವಾಗ ಹೋಗ್ತಿದ್ವಿ ಆದ್ರೆ ಈ ವರ್ಷ ಅನ್ಯ ಕೆಲಸ ಇತ್ತು ಹೋಗೋಕೆ ಆಗಿಲ್ಲ ಆದ್ರೆ ಕನ್ನಡ ಅಂತೇಳಿ ಈ ರೀತಿಯ ಯಾವ್ದೋ ಭಾಷೆ ಹೇರಿಕೆ ಮಾಡಿದ್ರು ಇದ್ದ ಅಭಿಮಾನ ಎಲ್ಲ ಹೋಯ್ತು 😒 ಇವ್ರುಗಳ ಕುಂದಾಪುರ ಕನ್ನಡ ಅಭಿಮಾನ ಈ ವರ್ಷಕ್ಕೆ ಮುಗಿದಿದೆ 😡 #ಕುಂದ್ರಾಪ್ಪ_ಕನ್ನಡ
ಗೆಳೆಯ, ಗೆಳತಿಯರೇ, #SuFromSo ಸಕ್ಕತ್ತಾಗಿದೆ ಅಂತ ಎಲ್ಲೆಡೆ ಸುದ್ದಿ. ಈ ವಾರ ನೋಡಿಯೇ ನೋಡೋದು. ಪರಭಾಷಿಕರಿಗೂ ವಿಷ್ಯ ಮುಟ್ಟಿಸಿ. #KFI delivered substance.
ಜನ theatres ಗೆ ಬರೋಲ್ಲ ಅಂತಿದ್ರು ... ಈಗ ಬರೋ ಜನಕ್ಕೆ theatres ಇಲ್ಲ ಅನ್ನೋ ಹಾಗೆ ಆಗಿದೆ.. - ಸುನಿ from ಸೋಂಪುರ - #SuFromSo
ಜನ theatres ಗೆ ಬರೋಲ್ಲ ಅಂತಿದ್ರು ... ಈಗ ಬರೋ ಜನಕ್ಕೆ theatres ಇಲ್ಲ ಅನ್ನೋ ಹಾಗೆ ಆಗಿದೆ.. - ಸುನಿ from ಸೋಂಪುರ - #SuFromSo
Telugu states are not tolerating any sign of Karnataka on vehicles travelling into their states. This is real. What should Kannadiga do? Sit & cry. No. Let us remove every Telugu sign on vehicles. Also remove every Telugu movie from K'taka. That sounds equality.


ಇಂದು ಮರಾಠಿಗಳು ಬೆಳಗಾವಿಯಲ್ಲಿ ಕನ್ನಡ ಬೇಡ ಅಂತ ಮನವಿ ಕೊಟ್ಟಿದ್ದಾರೆ. ನಾಳೆ ತೆಲುಗರು 'ನಾಳಿದ್ದು ತಮಿಳರು, ಅದರ ನಾಳೆ ಮತ್ತೊಬ್ಬರು. ನಿಮ್ಮ ನೆಲದಲ್ಲಿ ನಿಮ್ಮ ಭಾಷೆಗೆ ,ಮನ್ನಣೆ, ಆದ್ಯತೆ ಇಲ್ಲ. ಇವರಿಗೆಲ್ಲ ವಿಶಾ.......ಲ ಹೃದಯ ತೋರಿದ್ದಕ್ಕೆ ನಮಗೆ ಸಿಗುತ್ತಿರೋ ಪ್ರತಿಫಲ. ಇನ್ನು ಎಷ್ಟು ಸಹಿಸುವಿರಿ? #TwolanguagePolicy

This is very urgently needed. We must stop releasing movies in other languages in our land. This must END. We welcome movies if it's dubbed into Kannada. Those who love to watch in Telugu, Tamil, Hindi etc, let them go to their state & watch. @karave_KRV @rajanna_rupesh
Let’s Trend This We Want All Languages Films should be Dubbed in Kannada while entering karnataka @Kannadadynasty @karave_KRV @IceCandyGopalaa @Paarmatma @rajanna_rupesh @Chethan_Surya_S @ajavgal @ravikeerthi22 #DubbingInKannada #DubInKannada #KannadaFirst #KannadaMovies
" ಹುಗೀರೋ ಮೊಕ್ಕೆ " - Version 1 " ಅನ್ನ ತಿನ್ನೋ ಬಾಯಲ್ಲಿ ಹೇ.. ತಿನ್ನೋಮಾತಾಡ್ಬೇಡ" - Version 2 ಮೈಸೂರು ಕಡೆ ಇಂತಹ ಮಾತಿಗೆ ಹೀಗೆಯೇ ಹೇಳೋದು. @Dr_Yathindra_S @CMofKarnataka @siddaramaiah @INCKarnataka

ಬೆಳಗಾವಿಯಲ್ಲಿ ಕನ್ನಡ ಭಾಷೆಯ ಅನುಷ್ಠಾನದ ಕುರಿತಾಗಿ,ಕನ್ನಡವನ್ನಾ ಕಡ್ಡಾಯ ಮಾಡಬಾರದೆಂದು ಎಂಇಎಸ ಸದಸ್ಯರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಇದರ ವಿರುದ್ಧ ಕರವೇ ಬೆಳಗಾವಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ನಾಡದ್ರೋಹಿ ಎಂಇಎಸ ಪಾಲಿಕೆಯ ಸದಸ್ಯರ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ಅಗ್ರಹಿಸಿದರು.
Earn in #Karnataka, learn #Kannada. Earn in #Bengal, learn #Bangla. Earn in #UP, learn #Hindi. Earn in #Maharashtra, learn #Marathi. Earn in #TamilNadu, learn #Tamil. Earn in UP-Bihar, learn #Hindi. Simple. Normal. Equal. If this makes you angry, we know what your language is. 😅
"ಇಡೀ ರಾಜ್ಯವೇ ಇವರ ಋಣದಲ್ಲಿ ಇದೆ". - ಗಿಳಿಮಾಮ ಉಫ್! ಹಾಗೆ ಹೇಳೋದೇ ದೊಡ್ಡ ತಪ್ಪು. ಇಡೀ ರಾಜ್ಯದ ಜನರ ಜನರ ಹುಂಡಿ ಕಾಸಿನ ಋಣದಲ್ಲಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಇದೆ. #DharmasthalaFiles

100%. we must stop these releasees via proper legislation.
Direct release of Hindi/Tamil/Telugu/Malayalam films should not be allowed in Karnataka. Let them dub in Kannada & release it. When Kannada films are dubbed into other languages before releasing in respective states, same rule shld be applicable for films releasing in Karnataka.
#PawanKalyan the one who says "Hinthi is our national language sarr". Are you putting your film #HariHaraVeeeraMallu posters in AP & TS in Hindi or Telugu?
ಬೆಳಗಾವಿಯಲ್ಲ... ಬೆಳಗಾವಿಯ ಒಂದು ಹಿಡಿ ಮಣ್ಣ ಸಿಗಲ್ಲ ನಿಮಗೆ.💛😎❤️💪 #ಬೆಳಗಾವಿ_ರಾಯಣ್ಣ
ಕರ್ನಾಟಕದಲ್ಲಿ ಹಿಂದಿ ಹೇರಿಕೆ ಸಮರ್ಥಿಸುವ ಇವರೆಲ್ಲರೂ ನಾಡ ದ್ರೋಹಿಗಳು. ಜೆಡಿಎಸ್ ಪಕ್ಷಕ್ಕೆ ಬಂದಿರುವ ರೋಗ ಏನು? ಯಾಕೆ ಈ ಮನೆ ಹಾಳು ಮಾಡುವ ಮಾತುಗಳು, ಆಲೋಚನೆಗಳು? #stopHindiImposition #TwoLanguagePolicy #ನಮ್ಮನಾಡು_ನಮ್ಮಆಳ್ವಿಕೆ
Never seen so much of disrespect to Kannada in K'taka by a minister. @CMofKarnataka Politicians lacking self-respect are giving up on K'taka. 2 days ago @CTRavi_BJP was giving Interview to some channels in his Urdu/Hindi. This person is doing this! Kannadiga, wake up now!
What kind of nonsense is this, Home Minister? Just because it's a border area, you're insisting on speaking Telugu? This is Karnataka — Kannada is our identity. Stop disrespecting kannadigas. @DrGParameshwara
ನನ್ನ ಮನವಿ. @karave_KRV @rajanna_rupesh ಈ ಅವಿವೇಕಿಯನ್ನು ಭೇಟಿ ಮಾಡಿ ಸಮಗ್ರವಾಗಿ ತಿಳಿ ಹೇಳಿ. ಅರ್ಥನೂ ಆಗುತ್ತೆ. ಹುಚ್ಚು ಕೂಡ ಬಿಡುತ್ತೆ. ತನ್ನ ಹೇಳಿಕೆ ಹಿಂಪಡೆಯಲು ಆಗ್ರಹಿಸಿ ಎಂದು ನಿಮ್ಮಲ್ಲಿ ಕೋರಿಕೆ.
ಜಾತ್ಯತೀತ ಜನತಾದಳವು ಕನ್ನಡ ನೆಲದ ಪ್ರಾದೇಶಿಕ ಪಕ್ಷ‚ ಕನ್ನಡಿಗರ ಪಕ್ಷ ಅನ್ನೋದನ್ನ ಮರೆಯಬೇಡಿ. ಕನ್ನಡಿಗ ಎಂಬ ಸ್ವಾಭಿಮಾನ ಇರಲಿ ಹಿಂದಿ ಗುಲಾಮಗಿರಿ ಬೇಡ. @SamManjuJDS ನೆಲದ ಪಕ್ಷವಾಗಿ ತ್ರಿಭಾಷೆ ವಿರುದ್ಧದ ಹೋರಾಟ ಮಾಡಿ ದ್ವಿಭಾಷೆ ನೀತಿಗೆ ಆಗ್ರಹಿಸಬೇಕು ಕೂಡಲೇ ನಿಮ್ಮ ಹೇಳಿಕೆ ಹಿಂಪಡೆಯಿರಿ @JanataDal_S #ಹಿಂದಿ_ಹೇರಿಕೆ_ನಿಲ್ಲಿಸಿ
Kannadigas are asking similarly. People of AP, Telangana, Bihar, MP, U.P want Karnataka. Then why do they not want #Kannada? Why are they not actively learning & speaking #Kannada? Why @PawanKalyan wants Karnataka's money, but do not release his movies in #Kannada?
When will the passing of Kannada examination becomes compulsory for all jobs in K'tata banks, post offices, schools, and offices run by union govt? When this hazard end? How long we must wait? @CMofKarnataka @PMOIndia @AmitShah @RahulGandhi
ಕರ್ನಾಟಕದ ಬ್ಯಾಂಕ್ ಗಳಲ್ಲಿ ಪರಭಾಷಿ ಗಳ ದರ್ಪ ನೋಡಿ DCC Bank ಬೀದರ ಜಿಲ್ಲೆಯ ಹುಲಸೂರು ತಾಲೂಕದಲ್ಲಿರುವ dcc ಬ್ಯಾಂಕ್