BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ
@bsktrfps
Official Twitter account of Banashankari Traffic Police Station (080-22943108)|Dial Namma -112 in case of emergency|Help us to serve you better|@blrcitytraffic
ಲೋಕ ಸ್ಪಂದನ ಕ್ಯೂಆರ್ ಕೋಡ್ ಬಗ್ಗೆ ನಿಮ್ಮ ಉತ್ತಮ ಪ್ರತಿಕ್ರಿಯೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ಮಾತುಗಳು ನಮಗೆ ಮತ್ತಷ್ಟು ಸ್ಫೂರ್ತಿ ನೀಡಲಿವೆ. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುವ ಸಂಕಲ್ಪ ಮಾಡುತ್ತೇವೆ. Feeling incredibly thankful for the uplifting reviews received via the LOKA SPANDANA QR…
ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ನೀಡಬೇಡಿ, ಇದು ದಂಡವನ್ನ ತೆರುವಂತೆ ಮಾಡುತ್ತದೆ, ಅಷ್ಟೇ ಅಲ್ಲ ಗಂಭಿರ ಸಮಸ್ಯೆ ಹಾಗ ತೊಂದರೆಗೆ ಹೀಡುಮಾಡುತ್ತದೆ. @blrcitytraffic @DCPSouthTrBCP @acpsouthtrf

ಅಪಘಾತ ಘಟಿಸುವವರೆಗೂ ವೇಗವಾಗಿ ಚಲಾಯಿಸುವುದು ಕೂಲ್ ಆಗಿ ಕಾಣುತ್ತದೆ—. ಸ್ಟೈಲ್ ಎಂದರೆ ಕೇವಲ ವೇಗವಲ್ಲ. ಸ್ಟೈಲ್ ಮೂಲಕ ತಲುಪುವುದಲ್ಲ ಜೀವಂತವಾಗಿ ತಲುಪಿ. #speed #speedkills #overspeeding #weserveweprotect #BTP #BengaluruPolice #SafeRoads #ResponsibleCommuting #roadsafety #traffic #trafficsign #crossroads
Driving requires full undivided attention. Drive carefully and scroll later to ensure your safety and of others. #RoadSafety #StayAlertStaySafe #SadakSurakshaJeevanRaksha #DriveSafe
Avoid distractions, prevent mishaps #SadakSurakshaJeevanRaksha #RoadSafety #DriveResponsibly
New vehicles are exempt from emission tests for the first year. After that, regular emission testing is mandatory. ✅ 1st year exemption ✅ Regular tests required after that Let’s protect the environment — never skip your emission test! #EmissionTest #CleanAir…
ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice
The Key To Safety Is In Your Hands #FollowTheTrafficRules #RoadSafety #BengaluruTrafficPolice @CPBlr @Jointcptraffic @BlrCityPolice @blrcitytraffic
ಹೊಸ ವಾಹನಗಳಿಗೆ 1 ವರ್ಷ ಎಮಿಷನ್ ಪರೀಕ್ಷೆ ಅಗತ್ಯವಿಲ್ಲ. ಅದರ ನಂತರ, ನಿಯಮಿತ ಸಮಯಕ್ಕೆ ಎಮಿಷನ್ ಪರೀಕ್ಷೆ ಕಡ್ಡಾಯ ✅ 1ನೇ ವರ್ಷ ವಿನಾಯಿತಿ ✅ ನಂತರ ನಿಯಮಿತ ಪರೀಕ್ಷೆ ಮಾಡಿಸೋದು ಕಡ್ಡಾಯ ಪರಿಸರದ ರಕ್ಷಣೆಗೆ ಎಮಿಷನ್ ಪರೀಕ್ಷೆ ತಪ್ಪದೆ ಮಾಡಿಸೋಣ! #EmissionTest #CleanAir #EcoFriendlyDrive @CMofKarnataka @RLR_BTM…
ಅವರು ಗರ್ವದಿಂದ ಬ್ಯಾಡ್ಜ್ ಧರಿಸುತ್ತಾರೆ ಮತ್ತು ಪ್ರೀತಿಯಿಂದ ಕಿರಿಯ ಕೈಗಳನ್ನು ಹಿಡಿಯುತ್ತಾರೆ. ಪಡೆಯಲ್ಲಿರುವ ಪ್ರತಿಯೊಬ್ಬ ಪೋಷಕರಿಗೆ — ರಸ್ತೆಗಳನ್ನು ಮತ್ತು ಕನಸುಗಳನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು They wear the badge with pride and hold tiny hands with love. To every parent in the force — thank you for…
ಪ್ರತಿದಿನ ಮಾಲಿನ್ಯ ಮುಕ್ತ ಪ್ರಯಾಣವೇ ಪ್ರತಿಜ್ಞೆಯಾಗಲಿ! ನಿಮ್ಮ ದ್ವಿಚಕ್ರ ವಾಹನವನ್ನು ನಿಯಮಿತವಾಗಿ ಎಮಿಷನ್ ಟೆಸ್ಟ್ಗೆ ಒಳಪಡಿಸಿ ಪರಿಸರದ ಶುದ್ಧತೆಯ ರಕ್ಷಣೆಯಲ್ಲಿ ಪಾಲ್ಗೊಳ್ಳಿ. #GoGreen #CleanAir #EmissionTest #EcoFriendlyTravel #SustainableLiving #PollutionFreeRide #GreenKarnataka #BikeSmart…
ಠಾಣಾ ಸರಹದ್ದಿನಲ್ಲಿ ಸಂಚಾರ ಸೂಚನಾ ಫಲಕಗಳು ಹಾಗೂ ಟ್ರಾಫಿಕ್ ಸಿಗ್ನಲ್ ಗಳನ್ನು ಸ್ವಚ್ಛಗೊಳಿಸಲಾಯಿತು. @blrcitytraffic @DCPSouthTrBCP @acpsouthtrf
ಇಂದು, ಕಾರ್ತಿಕ್ ರೆಡ್ಡಿ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು(ಸಂಚಾರ) ಇವರು, ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಬೆಳ್ಳಂದೂರು ವಾರ್ಡ್ನಲ್ಲಿ ನಡೆದ ಮಾಸಿಕ ಸಂಚಾರ ದಿವಸದಲ್ಲಿ ಭಾಗವಹಿಸಿದರು. ನಾಗರಿಕರು ಮತ್ತು ಮಹದೇವಪುರ ಟಾಸ್ಕ್ ಫೋರ್ಸ್ ಸದಸ್ಯರು ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ, ಸಂಚಾರ ದಟ್ಟಣೆ, ಫುಟ್…
ಸಂಚಾರ ದಟ್ಟಣೆಯಿಂದ ಸಂಚಾರ ಸಂಪರ್ಕದವರೆಗೆ, ನಾಗರಿಕರು ಎಲ್ಲವನ್ನೂ ಹಂಚಿಕೊಂಡರು. ಬೆಳ್ಳಂದೂರು ವಾರ್ಡ್ನಲ್ಲಿ ಇಂದು ಜಂಟಿ ಪೊಲೀಸ್ ಆಯುಕ್ತರು (ಸಂಚಾರ) ಕಾರ್ತಿಕ್ ರೆಡ್ಡಿ, ಐಪಿಎಸ್ ಮತ್ತು ತಂಡದ ನೇತೃತ್ವದಲ್ಲಿ ನಡೆದ ಮಾಸಿಕ ಜನಸಂಪರ್ಕ ದಿವಸದ ಪ್ರಮುಖ ಕ್ಷಣಗಳನ್ನು ವೀಕ್ಷಿಸಿ.
Citizens are encouraged to exercise caution against fraudulent websites and mobile applications falsely claiming to offer vehicle and driving license services. The Ministry of Road Transport and Highways recommends using only the official website parivahan.gov.in and the…
Today, Karthik Reddy, IPS, Jt CP (Traffic), & senior officers took part in Masika Sanchara Divasa at Bellandur. Citizens raised concerns on staff shortage, congestion, encroachments, U-turns, school zones & more. All points noted for action. #bengalurutrafficpolice
ಸುವರ್ಣ ಭವನದಲ್ಲಿ ನಡೆದ ನಮ್ಮ ಮಾಸಿಕ ಜನಸಂಪರ್ಕ / ಸಂಚಾರ ದಿವಸದ ಮುಖ್ಯಾಂಶಗಳನ್ನು ವೀಕ್ಷಿಸಿ—ನಾಗರಿಕರು ಸಂಚಾರ, ಸುರಕ್ಷತೆ ಮತ್ತು ನಾಗರಿಕ ಸಮಸ್ಯೆಗಳ ಬಗ್ಗೆ ಹಂಚಿಕೊಂಡ ಪ್ರಮುಖ ಕಾಳಜಿಗಳು ಮತ್ತು ಆಕರ್ಷಕ ಸಾರ್ವಜನಿಕ ಸಂವಾದದ ಕ್ಷಣಗಳು ಇದರಲ್ಲಿವೆ. ಸಾರ್ವಜನಿಕರ ಅಹವಾಲುಗಳನ್ನು ಗಮನಿಸಲಾಗಿದ್ದು, ತ್ವರಿತ ಹಾಗೂ ಸಂಘಟಿತ ಕ್ರಮಕ್ಕಾಗಿ…
ಈ ದಿನ ಸಂಚಾರ ದಕ್ಷಿಣ ವಿಭಾಗದಲ್ಲಿ “ಸಂಚಾರ ಸಂಪರ್ಕ ದಿವಸ” ಕಾರ್ಯಕ್ರಮವನ್ನು ಆಯೋಜಿಸಿ ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂದಿಸಿದಂತೆ ಸಲಹೆಗಳು, ಅಹವಾಲುಗಳು , ದೂರುಗಳು, ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
ಕೆಂಪುದೀಪ ಉಲ್ಲಂಘನೆ ದಂಡನೆಗೆ ಮಾತ್ರ ಸೆಳೆಯುವುದಿಲ್ಲ, ಅಪಘಾತದಂತಕ್ಕೀಡುಮಾಡುತ್ತದೆ. ರೆಡ್ ಲೈಟ್ ಸಿಗ್ನಲ್ ಜಂಪ್ ಮಾಡಬೇಡಿ ಸಂಚಾರ ನಿಯಮಗಳ ಪಾಲನೆ ಪ್ರಾಣರಕ್ಷಣೆಯ ಚಾಲನೆ @blrcitytraffic @DCPSouthTrBCP @acpsouthtrf
