DCP SOUTH TRAFFIC
@DCPSouthTrBCP
Official twitter account of Deputy Commissioner of Police, Traffic South Division, Bengaluru City. For Emergency dial 112
ಈ ದಿನ ಠಾಣಾ ಸರಹದ್ದಿನ ಬನ್ನೇರುಘಟ್ಟ ಮುಖ್ಯ ರಸ್ತೆಯ ‘ಲಯೋಲ ಹೈಸ್ಕೂಲ್’ ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಮತ್ತು ಮಾಧಕ ವಸ್ತುಗಳಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. @blrcitytraffic @Jointcptraffic @DCPSouthTrBCP @acpsetraffic
ಈ ದಿನ ಠಾಣಾ ಸರಹದ್ದಿನ ಶೇರ್ ವುಡ್ ಶಾಲೆಯ ‘ಶಾಲಾ ವಾಹನ ಚಾಲಕರುಗಳಿಗೆ ಮತ್ತು ಬೋದಕೇತರ ಸಿಬ್ಬಂದಿಯವರುಗಳಿಗೆ’ ಸಂಚಾರ ನಿಯಮಗಳ ಬಗ್ಗೆ ಮತ್ತು ರಸ್ತೆ ಬಳಕೆಯ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. @blrcitytraffic @Jointcptraffic @DCPSouthTrBCP @acpsetraffic
ಇಂದು, @CPBlr @seemantsingh19 ಬೆಂಗಳೂರಿನ ಮಲ್ಲೇಶ್ವರಂನ ಜಲಮಂಡಳಿಯ ಸುವರ್ಣ ಭವನದಲ್ಲಿ ನಡೆದ ಮಾಸಿಕ ಜನಸಂಪರ್ಕ / ಸಂಚಾರ ದಿವಸದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ನಾಗರಿಕರು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೇರವಾಗಿ ಪೊಲೀಸ್ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.…
ಜೆಪಿ ನಗರ ಸಂಚಾರ ಪೊಲೀಸ್ ಠಾಣಾ. ಸರಹದ್ದಿನಲ್ಲಿ ಮೊಬೈಲ್ ಕಳೆದುಕೊಂಡಿದ್ದ ವಾರಸುದಾರರನ್ನು ಪತ್ತೆ ಮಾಡಿ ನೀಡಲಾಯಿತು. @acpsouthtrf . @DCPSouthTrBCP @Jointcptraffic @blrcitytraffic
ಈ ದಿನ ಸಂಚಾರ ದಕ್ಷಿಣ ವಿಭಾಗದಲ್ಲಿ “ಸಂಚಾರ ಸಂಪರ್ಕ ದಿವಸ” ಕಾರ್ಯಕ್ರಮವನ್ನು ಆಯೋಜಿಸಿ ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂದಿಸಿದಂತೆ ಸಲಹೆಗಳು, ಅಹವಾಲುಗಳು , ದೂರುಗಳು, ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.




ವಾಹನ ಚಾಲನೆ ವೇಳೆ ಮೊಬೈಲ್ ಬಳಸದಿರುವ ಬಗ್ಗೆ, ಪಾದಾಚಾರಿಗಳು ಪಾದಾಚಾರಿ ಮಾರ್ಗವನ್ನು ಬಳಸುವಂತೆ ಮತ್ತು ಸಾರ್ವಜನಿಕರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಿಯನ್ನು ಮೂಡಿಸಿದರು.(1/2) @Jointcptraffic @DCPSouthTrBCP @acpsetraffic @blrcitytraffic @CPBlr
ದ್ವಿಚಕ್ರ ವಾಹನ ಸವಾರಿ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. @blrcitytraffic @DCPSouthTrBCP @acpsouthtrf
ಈ ದಿನ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಂಚಾರ ಪರಿಕರಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಸರಿಯಾಗಿ ಗೋಚರಿಸುವ ರೀತಿಯಲ್ಲಿ ಸಿದ್ಧಪಡಿಸಿರುತ್ತದೆ.
ಈ ದಿನ ಕೋರಮಂಗಲ ಕ್ಲಬ್ ನಲ್ಲಿ B.PAC ಎನ್.ಜಿ.ಓ ಸಂಸ್ಥೆಯ ವತಿಯಿಂದ ನಡೆದ ಸಭೆಯಲ್ಲಿ ಒಳವರ್ತುಲ ರಸ್ತೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಬಿಎಂಪಿ, ಬಿಎಂಟಿಸಿ ಅಧಿಕಾರಿಗಳು & ಒಳವರ್ತುಲ ರಸ್ತೆಯ ಸಾರ್ವಜನಿಕರೊಂದಿಗೆ ಚರ್ಚಿಸಲಾಯಿತು. @DCPSouthTrBCP @Jointcptraffic @BlrCityPolice @blrcitytraffic @BBMPCOMM
B G ರಸ್ತೆ ಯ HSBC ಜಂಕ್ಷನ್ ನಿಂದ FORTIS 'ಯು' ತಿರುವು ಮಾರ್ಗ ಮಧ್ಯದಲ್ಲಿ BWSSB ಒಳಚರಂಡಿ ಕೆಲಸ ಮಾಡದೆ ಇರುವುದರಿಂದ ಒಳಚರಂಡಿ ನೀರು ರಸ್ತೆಗೆ ಬಂದು ರಸ್ತೆ ಮಧ್ಯದಲ್ಲಿ ಬಿದ್ದಿದ್ದ ಗುಂಡಿಗೆ ತಾತ್ಕಾಲಿಕವಾಗಿ ಸಿಮೆಂಟ್ ರೆಡಿ ಮಿಕ್ಸರ್ ಅನ್ನು ಹಾಕಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಸಂಚಾರ ಸಂಪರ್ಕ ಸಭೆಯ ಅಂಗವಾಗಿ ಸಾರ್ವಜನಿಕರು ತಮ್ಮಲ್ಲಿರುವ ಸಂಚಾರ ಸಲಹೆಗಳು ಅಥವಾ ದೂರುಗಳನ್ನು ಜುಲೈ 26, ಶನಿವಾರದಂದು ಎಸ್.ಜೆ.ಆರ್ ಟೆಕ್ ಹಬ್, ಬೆಳ್ಳಂದೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಬಹುದು. ಈ ಸಭೆಯಲ್ಲಿ @Jointcptraffic ರವರು ಭಾಗವಹಿಸುತ್ತಿದ್ದಾರೆ,ಬನ್ನಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ.

ಇಂದು ಬೆಳಿಗ್ಗೆ HAL ಓಲ್ಡ್ ಏರ್ಪೋರ್ಟ್ ಸಂಚಾರ PS ವ್ಯಾಪ್ತಿಯ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಜಂಕ್ಷನ್ಗಳಿಗೆ ಭೇಟಿ ನೀಡಿದಾಗ ಗರಿಷ್ಠ ಸಮಯದ ಸಂಚಾರ ದಟ್ಟಣೆಯ ತೀವ್ರತೆಯನ್ನು ಎತ್ತಿ ತೋರಿಸಿತು. ಆದ್ದರಿಂದ ಉತ್ತಮ ಸಂಚಾರ ಪರಿಹಾರಗಳನ್ನು ಕಾರ್ಯತಂತ್ರಗೊಳಿಸಲು ನಿರಂತರ ಸ್ಥಳೀಯ ಮೌಲ್ಯಮಾಪನಗಳು ಅತ್ಯಗತ್ಯ This morning’s visit…
ಬೇಗೂರು ಸೆಕ್ಟರ್ ಅಧಿಕಾರಿಯವರುಗಳು ‘Half Helmet’ ಬಳಸುವುದರಿಂದ ಆಗುವ ಅನಾಹುತ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿದರು. @blrcitytraffic @acpsouthtrf
ಈ ದಿನ ಠಾಣಾ ಸರಹದ್ದಿನ ಪ್ರಮುಖ ಡೈವರ್ಸನ್ ಪಾಯಿಂಟ್ ಗಳಲ್ಲಿ ‘ಪೀಕ್ ಹವರ್ ಸಮಯದಲ್ಲಿ HGV ವಾಹನಗಳು ನಗರದೊಳಗೆ ಸಂಚರಿಸಿದಂತೆ ಠಾಣೆಯ ಸೆಕ್ಟರ್ ಅಧಿಕಾರಿಯವರು ತಡೆದಿದ್ದು, ದೈನಂದಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು’. @blrcitytraffic @Jointcptraffic @DCPSouthTrBCP @acpsetraffic
ಮಳೆ ಬಂದ ಪರಿಣಾಮ ಜಿ ಡಿ ಮರ ಜಂಕ್ಷನ್ ಇಂದ ಶಿಲ್ಪ ಜಂಕ್ಷನ್ ಮಾರ್ಗ ಮಧ್ಯದಲ್ಲಿ ಬಿದ್ದಿದ್ದ ರಸ್ತೆ ಗುಂಡಿಗೆ ಸೆಕ್ಟರ್ ಕೋಬ್ರಾ ರವರು ಸಿಮೆಂಟ್ ಜಲ್ಲಿ ಯನ್ನು ಹಾಕಿಸಿ ಸಂಪೂರ್ಣವಾಗಿ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು
ಈ ದಿನ ರೂಪೇನ ಅಗ್ರಹಾರ ಸರ್ವೀಸ್ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ನಡೆಸಲಾಗುತ್ತಿದ್ದ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿಲಾಯಿತು. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಯವರಿಗೆ ಸೂಚಿಸಲಾಯಿತು. @DCPSouthTrBCP @Jointcptraffic @BlrCityPolice @blrcitytraffic
ಈ ದಿನ ಠಾಣಾ ವ್ಯಾಪ್ತಿಯಲ್ಲಿ ನಮ್ಮ ಸಿಬ್ಬಂದಿರವರು #ಆಟೋಚಾಲಕರಿಗೆ ನೋ ಪಾರ್ಕಿಂಗ್ ಬೊರ್ಡ್ ಇರುವ ಕಡಗೆ ಯಾವುದೇ ವಾಹನಗಳನ್ನು #ನಿಲ್ಲಿಸದಂತೆ ಸೂಕ್ತ ತಿಳುವಳಿಕೆಯನ್ನು ನೀಡಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ #ಜಾಗೃತಿ ಮೂಡಿಸಿದರು.
ಈ ದಿನ ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಪಿಸಿ-14325 ಶ್ರೀ. ಮಲ್ಲಿಕಾರ್ಜುನ ತೇಲಿ ರವರು ವಿಕಲ ಚೇತನ ವ್ಯಕ್ತಿಯನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿ ಸಹಾಯ ಮಾಡಿರುತ್ತಾರೆ.
ನೆನಪಿರಲಿ! ನೀವು ಒಬ್ಬರೇ ಚಾಲನೆ ಮಾಡುತ್ತಿಲ್ಲ—ನಿಮ್ಮ ಕುಟುಂಬವು, ನಿಮ್ಮ ಪ್ರತಿ ನಿರ್ಧಾರದ ಜೊತೆಗಿದೆ. ಒಂದು ಅಜಾಗರೂಕ ಮದ್ಯಪಾನದ ಸೇವನೆ, ಅಮೂಲ್ಯ ಜೀವವನ್ನೇ ಕಸಿದುಕೊಳ್ಳಬಹುದು. ನಿಮ್ಮ ಜೀವನವನ್ನು ಆರಿಸಿ; ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. #safedriving #btp #weserveweprotect #drunk #driving #accident #stats