P C Mohan
@PCMohanMP
4th-term BJP LS MP for Bangalore Central | Lok Sabha Panel of Chairpersons | Chairman - Standing Committee on Social Justice and Empowerment | 2-Time MLA |
Bangalore Central wins yet again! #ElectionsResults
Jayanagar MLA Shri C.K. Ramamurthy visited my residence office today and conveyed his wishes on the occasion of my birthday, which was on 24th July.

Thank you all for the birthday wishes. Grateful for your love, blessings, and thoughtful messages.

Thankful to my colleagues for the warm birthday wishes and celebrations in Parliament. @BSBommai @supriya_sule @PriyaSarojMP

ನಿಮ್ಮ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು, ಬ್ರದರ್.
ಆತ್ಮೀಯ ಸ್ನೇಹಿತರು ಹಾಗೂ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಲೋಕಸಭೆ ಸದಸ್ಯರು ಆಗಿರುವ ಶ್ರೀ @PCMohanMP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ತಮಗೆ ಎಲ್ಲವನ್ನೂ ಶುಭವನ್ನೇ ಉಂಟು ಮಾಡಲಿ. ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಸುದೀರ್ಘ ಕಾಲ ಜನಸೇವೆ ಮಾಡುವ ಚೈತನ್ಯ, ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ.
Thank you, Hon’ble Prime Minister Shri @narendramodi Ji, for your warm wishes and kind words. Your leadership inspires us to work harder for the vision of a Viksit Bharat. Grateful for your guidance.

ನಿಮ್ಮ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು ಸರ್.
बेंगलुरु सेंट्रल, कर्नाटक से लोकसभा सांसद, साथी श्री @PCMohanMP जी को जन्मदिन की आत्मीय बधाई! ईश्वर से आपके उत्तम स्वास्थ्य, सुदीर्घ एवं मंगलमय जीवन की कामना करता हूँ।
Thank you for your warm wishes, Sir.
Extending my heartfelt birthday wishes to the the Lok Sabha MP from Bangalore Central, Karnataka Shri @PCMohanMP Ji.💐 May this occasion bring joy and the year ahead be filled with health and prosperity.
Thank you for your warm wishes, @supriya_sule Ji.
Wishing Member of Parliament Shri P C Mohan (@PCMohanMP) ji Happy Birthday. Have a Healthy Year Ahead!
Thank you for your warm wishes.
Wishing Bengaluru Central MP and senior legislator @PCMohanMP Sir a very Happy Birthday. Your commitment to the city’s development and tireless public service continue to inspire us all. May you be blessed with good health and many more years of impactful leadership.
ನಿಮ್ಮ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಆತ್ಮೀಯರಾದ ಶ್ರೀ ಪಿ. ಸಿ. ಮೋಹನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಕೃಪಾರ್ಶಿರ್ವಾದ ತಮ್ಮ ಮೇಲೆ ಸದಾ ಇರಲಿ ಎಂದು ಶುಭ ಹಾರೈಸುತ್ತೇನೆ. @PCMohanMP
ನಿಮ್ಮ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು.
ಆತ್ಮೀಯರು, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕರುಣಿಸಿ ಸಮಾಜದ ಬೆಳವಣಿಗೆಗೆ ಸೇವೆಗೈಯಲು ಇನ್ನು ಹೆಚ್ಚಿನ ಶಕ್ತಿ ನೀಡಲಿ ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ. @PCMohanMP
ನಿಮ್ಮ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾಗಿರುವ ಸನ್ಮಾನ್ಯ ಶ್ರೀ @PCMohanMP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದ ಜನನಾಯಕರಾಗಿರುವ ತಮಗೆ ಭಗವಂತನು ಉತ್ತಮ ಆರೋಗ್ಯ, ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಹಾಗೂ ಹೆಚ್ಚಿನ ಅವಕಾಶಗಳನ್ನು ದಯಪಾಲಿಸಲಿ ಎಂದು ಹಾರೈಸುವೆ.💐
ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ಕೆ.ವಿ. ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿರವರ ಹತ್ಯೆ ಮನಸ್ಸಿಗೆ ತೀವ್ರ ಆಘಾತ ಹಾಗೂ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಭಗವಂತ ಅವರ ಕುಟುಂಬದವರಿಗೆ ಈ ದುಃಖವನ್ನು ಬರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ.

Thank you so much for the kind wishes! My birthday is actually tomorrow, but I truly appreciate your warm words.
Wishing a very happy birthday to @PCMohanMP ji! Your dedication to the people of Bengaluru and your consistent efforts toward development and public service are truly inspiring.
ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ. ಸಿ ಎನ್ ಮಂಜುನಾಥ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಶುಭ ಕೋರುತ್ತೇನೆ.
