ಜೆ.ಪಿ ನಗರ ಸಂಚಾರ ಪೊಲೀಸ್ ಠಾಣೆ. J P NAGAR TRAFFIC BTP
@JpnagarTrfPs
Official Twitter Account of J P Nagar Traffic Police Station (080-22943192) Dail Namma-112 In Case of Emergency. @blrcitytraffic
ಜೆ.ಪಿ ನಗರ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಈ ದಿನ ಸಂಚಾರ ಚಿಹ್ನೆ/ಪರಿಕರಗಳನ್ನು ಸ್ವಚಗೊಳಿಸಲಾಯಿತು. @acpsouthtrf @DCPSouthTrBCP

ಜೆಪಿ ನಗರ ಸಂಚಾರ ಪೊಲೀಸ್ ಠಾಣಾ. ಸರಹದ್ದಿನಲ್ಲಿ ಮೊಬೈಲ್ ಕಳೆದುಕೊಂಡಿದ್ದ ವಾರಸುದಾರರನ್ನು ಪತ್ತೆ ಮಾಡಿ ನೀಡಲಾಯಿತು. @acpsouthtrf . @DCPSouthTrBCP @Jointcptraffic @blrcitytraffic

ಸಂಚಾರ ಸಂಪರ್ಕ ಸಭೆಯ ಅಂಗವಾಗಿ ಸಾರ್ವಜನಿಕರು ತಮ್ಮಲ್ಲಿರುವ ಸಂಚಾರ ಸಲಹೆಗಳು ಅಥವಾ ದೂರುಗಳನ್ನು ಜುಲೈ 26, ಶನಿವಾರದಂದು ಎಸ್.ಜೆ.ಆರ್ ಟೆಕ್ ಹಬ್, ಬೆಳ್ಳಂದೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಬಹುದು. ಈ ಸಭೆಯಲ್ಲಿ @Jointcptraffic ರವರು ಭಾಗವಹಿಸುತ್ತಿದ್ದಾರೆ,ಬನ್ನಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ.
ನೆನಪಿರಲಿ! ನೀವು ಒಬ್ಬರೇ ಚಾಲನೆ ಮಾಡುತ್ತಿಲ್ಲ—ನಿಮ್ಮ ಕುಟುಂಬವು, ನಿಮ್ಮ ಪ್ರತಿ ನಿರ್ಧಾರದ ಜೊತೆಗಿದೆ. ಒಂದು ಅಜಾಗರೂಕ ಮದ್ಯಪಾನದ ಸೇವನೆ, ಅಮೂಲ್ಯ ಜೀವವನ್ನೇ ಕಸಿದುಕೊಳ್ಳಬಹುದು. ನಿಮ್ಮ ಜೀವನವನ್ನು ಆರಿಸಿ; ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. #safedriving #btp #weserveweprotect #drunk #driving #accident #stats
ಅನಗತ್ಯವಾಗಿ ಹಾರ್ನ್ ಮಾಡುವುದನ್ನು ತಪ್ಪಿಸಬೇಕು. ಇದು ಶಬ್ದ ಮಾಲಿನ್ಯವನ್ನುಂಟು ಮಾಡುತ್ತದೆ ಮತ್ತು ಚಾಲಕರು ಮತ್ತು ಪಾದಚಾರಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. @acpsouthtrf @SomaGowddc @Jointcptraffic @blrcitytraffic

ಜೆ.ಪಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಜಂಕ್ಷನ್ ಹತ್ತಿರ ಸಾರ್ವಜನಿಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @acpsouthtrf . @DCPSouthTrBCP . @blrcitytraffic.

ಜೆಪಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ಜಂಕ್ಷನ್ ಹತ್ತಿರ ರಸ್ತೆ ಗುಂಡಿ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುಕೂಲಮಾಡಿಕೊಡಲಾಯಿತು.

ಸಂಚಾರ ನಿಯಮಗಳ ಪಾಲನೆ ಎಲ್ಲರಿಗೂ ಮುಖ್ಯವಾಗಿದೆ. ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ರಸ್ತೆ ಅಪಘಾತಗಳನ್ನು ತಡೆಯಬಹುದು ಮತ್ತು ಎಲ್ಲರೂ ಸುರಕ್ಷಿತವಾಗಿ ಪ್ರಯಾಣಿಸಲು ಸಹಾಯ ಮಾಡುತ್ತದೆ. @acpsouthtrf @DCPSouthTrBCP @blrcitytraffic

ತಿರುವಿನಲ್ಲಿರುವ ವಾಹನವನ್ನು ಓವರ್ಟೇಕ್ ಮಾಡಬೇಡಿ,ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice
ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice
ಈ ದಿನ ಠಾಣಾ ಸರಹದ್ದಿನಲ್ಲಿ ಬರುವ ಜೆ ಪಿ ನಗರ ಮತ್ತು ಪುಟ್ಟೇನಹಳ್ಳಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಯ ಅಧಿಕಾರಿಯವರ ಸಹಯೋಗದೊಂದಿಗೆ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಚಾರ ಸಮಸ್ಯೆಗಳು ಮತ್ತು ಸಂಚಾರ ಸಲಹೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಲಾಯಿತು.@blrcitytraffic @DCPSouthTrBCP @acpsouthtrf.

ಈ ದಿನ ಸಂಚಾರ ದಕ್ಷಿಣ ವಿಭಾಗದಲ್ಲಿ “ಸಂಚಾರ ಸಂಪರ್ಕ ದಿವಸ” ಕಾರ್ಯಕ್ರಮವನ್ನು ಆಯೋಜಿಸಿ ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂದಿಸಿದಂತೆ ಸಲಹೆಗಳು, ಅಹವಾಲುಗಳು , ದೂರುಗಳು, ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
ಕುಡಿದು ವಾಹನ ಚಲಾಯಿಸದಿರಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice
ದಿನಾಂಕ: 04.07.2025 ರಂದು ಜಯಪ್ರಕಾಶ ನಗರ ಸಂಚಾರ ಠಾಣಾ ಸರಹದ್ದಿನ ಬ್ರಿಗೇಡ್ ರಸ್ತೆಯಲ್ಲಿ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ವೀಲ್ಹಿಂಗ್ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.
ಸಂಚಾರ ನಿಯಮಗಳ ಪಾಲನೆಯು ಚಾಲಕರಲ್ಲಿ ಸಹನೆ ಮತ್ತು ಶಿಸ್ತನ್ನು ಬೆಳೆಸುತ್ತದೆ.. @acpsouthtrf @DCPSouthTrBCP @blrcitytraffic

ವಾಹನ ಚಲಾಯಿಸುವಾಗ ಮೊಬೈಲ್ ಬಳಸದಿರಿ, ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #FollowTheTrafficRules #BengaluruTrafficPolice
ದಿನಾಂಕ: 25.06.2025 ರಂದು @madivalatrfps ವ್ಯಾಪ್ತಿಯ ಹೊಸೂರು ಮುಖ್ಯರಸ್ತೆ, ರೂಪೇನ ಅಗ್ರಹಾರದ ಬಳಿ ಅಪಾಯಕಾರಿಯಾಗುವ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನ ವಿರುದ್ಧ ವೀಲ್ಹಿಂಗ್ ಪ್ರಕರಣವನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿರುತ್ತದೆ.
ಮಧ್ಯಪಾನ ಮಾಡಿ ವಾಹನ ಚಲಾಯಿಸದಿರಿ, ಸುರಕ್ಷಿತವಾಗಿರಿ ಹಾಗೂ ಜವಾಬ್ದಾರಿಯುತವಾಗಿರಿ. #FollowTheTrafficRules #BengaluruTrafficPolice