ಶ್ರವಣ್ I Shravan🗯
@Theerthahalli
Proud Kannadiga I Political Satire I Entrepreneur I RT's do not imply endorsement
3000 ಕೋಟಿ ಕಥೆ ?
ಮೊನ್ನೆ ಈ.ಡಿ.ಗೆ ಸುಪ್ರೀಂ ಕೋರ್ಟು ಈಟಿ ತಿವೀತಿದ್ದಂಗೆ ಎದ್ನೋ ಬಿದ್ನೋ ಅಂತ ಈಡಿಯೋವು ಮುದಿಯನ ಆಪ್ತ ಮಿತ್ತರ್ ಅನಿಲ್ ಅಂಬಾನಿ ಮನೆ ಆಫೀಸು ಮೂಸೋಕೆ ಹೋಗಿದಾವಂತೆ... 🤣🤣
Citizens, are constantly fined, penalized, and reminded of responsibilities: @MORTHIndia @tdkarnataka @osd_cmkarnataka @CPBlr @blrcitytraffic @BBMPofficial @chairmanbwssb @CourtKarnataka @CMofKarnataka @TcGehlotOffice @NHAI_Official What about your responsibilities?

ಜುಲೈ 3 - ನೂರಾರು ಮೃತದೇಹ ವಿಲೇವಾರಿ ಬಗ್ಗೆ ಅನಾಮಿಕನಿಂದ ದ.ಕ. ಎಸ್ಪಿಗೆ ದೂರು. ಜುಲೈ 4 - ಕ್ರಮಾಂಕ 39/2025 ಸೆಕ್ಷನ್ 211 ಬಿಎನ್ಎಸ್ ಅಡಿ ಎಫ್ಐಆರ್. ಜುಲೈ 11 - ಬೆಳ್ತಂಗಡಿ ನ್ಯಾಯಾಧೀಶರೆದುರು ಹೇಳಿಕೆ ದಾಖಲು. ಜುಲೈ 20 - ಧರ್ಮಸ್ಥಳ ಪ್ರಕರಣ ತನಿಖೆಗೆ ಎಸ್ಐಟಿ ರಚಿಸಿದ ಸರಕಾರ. ಜುಲೈ 24 - ತನಿಖೆಯ ಪ್ರಗತಿ - ಸೊನ್ನೆ... 🤣🤣
ಭಾರತ ಉಪರಾಷ್ಟ್ರಪತಿಯಾಗಿ ಶಶಿ ತರೂರ್ ಆಯ್ಕೆಯಾಗುತ್ತಾರೆ ಎಂಬುದು ನಿಜವೇ? #vicepresidentofindia #ShashiTharoor

Mind voice 😅😂
ಹುಡುಗ ಒಳ್ಳೆಯವನೇ ಆದ್ರೆ ಕಂಟ್ರೋಲಿಂಗ್ ಕೆಪ್ಯಾಸಿಟಿ ಕಮ್ಮಿ ಇತ್ತು ಅಷ್ಟೇ!!😂😂😂
SIT ತನಿಖಾ ವರದಿ ಬರುವವರೆಗೂ ತಾವು ರಾಜ್ಯಸಭೆಯ ಸ್ಥಾನಕ್ಕೆ ರಾಜಿನಾಮೆ ಕೊಡಿ. ಅಷ್ಟೇ...
ಹರೇ ರಾಮ ಹರೇ ಕೃಷ್ಣ 🫢 #iskonlondon #Vegan #KFIcriminalDarshan #UttarPradesh #iskon #London
Nkn ಒಂದು ನ್ಯಾಯ ಬೇಡ್ವೆನ್ರೊ ಲೇ 😅😂🤦🏻♂️
Time to uninstall instagram
ಗೆಳೆಯ: ಕುಡ್ದು ಕುಡ್ದು ಕೈ ನಡುಗ್ತಿದೆ ಡಾಕ್ಟ್ರೆ… ಡಾಕ್ಟರ್: ಚಿಂತೆ ಮಾಡ್ಬೇಡಿ, ನಿಮ್ಮ ಕುಡಿತದ ಚಟದಿಂದ ನಿಮಗೆ ಮುಕ್ತಿ ಕೊಡಿಸುತ್ತೀನಿ. ಗೆಳಯ: ಯೋವ್ ಡಾಕ್ಟ್ರೆ… ಕೈ ನಡುಕವನ್ನ ಮಾತ್ರ ನಿಲ್ಲ್ಸಯ್ಯ… ಇಲ್ಲ ಅಂದ್ರೆ ಎಣ್ಣೆ ಚೆಲ್ಕೊಳುತ್ತೆ!
Today’s Supreme Court decision and observations have strengthened @siddaramaiah . Those who wanted to see his back may have to wait for a long time.
ಲೋ ಮಗ @grok ಈ ಯಮ್ಮ ಹೇಳೊದು ನಿಜವೇ!?
Along with your water bottle, carry your own cup to avoid drinking tea or coffee in paper cups. Do you know why? A hot beverage left in a paper cup for just 15 minutes can release up to 25,000 microplastic particles. — Courtesy: IIT Kharagpur
ಧರ್ಮಸ್ಥಳದ ಪ್ರಕರಣಗಳ ತನಿಖೆಗೆ ಎಸ್ಐಟಿ ತಂಡವನ್ನು ರಚಿಸಿದಕ್ಕಾಗಿ ಧನ್ಯವಾದಗಳು ಸಿದ್ದಣ್ಣ.@CMofKarnataka @siddaramaiah

ಗಾಂಧೀಜಿ ಆಡುಗಳನ್ನು ತಾಯಿಯಂತೆ ಗಂಭೀರವಾಗಿ ಗೌರವಿಸುತ್ತಿದ್ದರು. ಹಿಂದೂಗಳು ಆಡು ಮಾಂಸ ತಿನ್ನಬಾರದು ಎಂದು ಅವರು ಸಲಹೆ ನೀಡಿದ್ದರು. Gandhiji regarded goats 🐐 with deep reverence, as if they were like a mother. He advised that Hindus should not eat goat meat.🐐🍖 #sundayvibes #sundaymotivation
ಇದು ಯಾವ ದೊಡ್ಡ ಸುದ್ದಿ..!! ಮಹಾಭಾರತದಲ್ಲಿ, ದ್ರೌಪದಿಯು ಐದು ಗುಣಗಳುಳ್ಳ ಗಂಡನನ್ನು ಕೇಳಿದಕ್ಕೆ. ಶಿವನು ಆಕೆಗೆ ಐದು ಗಂಡಂದಿರಿನ್ನು ಕೊಟ್ನಂತೆ? 🫡

ನಿನ್ನ ಹುಸಿ ಪ್ರಿತಿಯಲ್ಲಿ ನನ್ನನ್ನು ಮೂರ್ಖನನ್ನಾಗಿ ಮಾಡಿದೆಯಲ್ಲ..!! ಒಂದು ದಿನ ನಿಜವಾದ ಮೂರ್ಖ ಯಾರೆಂದು ಗೊತ್ತಾಗುವಾಗ ನನ್ನ ನೆರಳು ಕೂಡ ನಿನ್ನ ಬಳಿ ಸುಳಿಯುವುದಿಲ್ಲ.