Ethnic Kannadiga
@Ellarakannada
Ethnic Kannadiga. Non-Ambedkarite. Non-Periyarist. Non-Shudra. Hosadevaru Okkaliga. I oppose Casteism and Reverse Casteism.
What is ailing today's Vokkaliga youth ? I have tried to summarise them in a Venn diagram below. Though the Kannada roots are fundamental, the other factors are clear distractions. Hindutva, Left liberal wokeism, Gowda pride are destroying common Vokkaligas. #Kannada_roots

Hollywood movie Avatar dubbed into Kannada language. #Kannada #DubbingInKannada
From Director James Cameron, watch the trailer for Avatar: Fire and Ash. Experience the film in Kannada only in theaters December 19.
ಕನ್ನಡ ಸಾಮ್ರಾಜ್ಯಗಳಾದ ಚಾಲುಕ್ಯರು, ರಾಷ್ಟ್ರಕೂಟರ ಬಗ್ಗೆ ಇದ್ದ ಒಂದೆರಡು ವಾಕ್ಯಗಳನ್ನೂ ಕಿತ್ತಾಕಿ, ಮುಘಲ್ ಸುಲ್ತಾನರ ಹೆಸರಲ್ಲಿ ತೆರಿಗೆ ಲೂಟಿ ಮಾಡುತಿದ್ದ ಮರಾಠರ ಬಗ್ಗೆ 22 ಪುಟಗಳ ಅಧ್ಯಾಯ ಸೇರಿಸಲಾಗಿದೆ NCERT ಪಠ್ಯದಲ್ಲಿ. ಮುಘಲ್ ಸುಲ್ತಾನರ ಹೆಸರಲ್ಲಿ ತೆರಿಗೆ ಲೂಟಿ ಮಾಡುತಿದ್ದ ಜಾಗಗಳನ್ನು "ಮರಾಠ ಸಾಮ್ರಾಜ್ಯ" ಅಂತ ಭೂಪಟ ಕೂಡ…
ರಜಪೂತರು ಸರಿಯಾಗಿ ಇಕ್ಕಿಸಿಕೊಂಡು ಕುದಿಯುತ್ತಿದ್ದಾರೆ. ಎನ್.ಸಿ.ಇ.ಆರ್.ಟಿ ಪುಸ್ತಕದಲ್ಲಿ ೨೨ ಪುಟಗಳನ್ನು ಮರಾಟ ಒಕ್ಕೂಟಕ್ಕೆ ಮೀಸಲಿಟ್ಟು, ರಜಪೂತರ ಚರಿತ್ರೆಗೆ ಚೂರುಪಾರು ಜಾಗ ಕೊಟ್ಟಿದೆ ಆರೆಸ್ಸೆಸ್ - ಬಿಜೆಪಿ. ಶತಮಾನಗಳ ಕಾಲ ಹೋರಾಡಿದ ರಜಪೂತರ ಚರಿತ್ರೆ ಕಡೆಗಣಿಸಲಾಗಿದೆ. ಯಾವ ಸಿದ್ದಾಂತದವರು ಅದಿಕಾರ ಹಿಡೀತಾರೋ, ಅವರದ್ದೇ ಚರಿತ್ರೆ !
Spoke to a Sanghi businessman for Gujarat. He said bureaucratic corruption has increased many times over since Congress. This the biggest failure of the BJP govts across the country—their coddling of and giving a free rein to the bureaucrats. Is it because Babus speak English?
ದಲಿತ ಮುಕ್ಯಮಂತ್ರಿ ಮಾಡುವ ಅವಕಾಶ ಇದ್ದರೂ ಏಕೆ ಕಾಂಗ್ರೆಸ್ ಮಾಡಲಿಲ್ಲ ? ಇಲ್ಲಿಯವರೆಗೂ ಕಾಂಗ್ರೆಸ್ ಈ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿಲ್ಲ. ಹಾಗಿರುವಾಗ, ಈಗ ದಲಿತ ಮುಕ್ಯಮಂತ್ರಿ ಕಾರ್ಡ್ ಪ್ಲೇ ಮಾಡುವ ಉದ್ದೇಶ ಏನು ? #ಕಾಂಗ್ರೆಸ್

ನಮ್ಮ ಚಿಕ್ಕಬಳ್ಳಾಪುರದ ಶಾಸಕ "ಮೋಟಿವೇಶನ್ ಕಿಂಗ್" ಪ್ರದೀಪ್ ಈಶ್ವರ್ ಅವರಿಗೆ ಬಿದ್ದ ಪ್ರಶ್ನೆ... "ಒಂದು ಸ್ಲ್ಯಾಂಗ್ ಇರುತ್ತೆ ಕಣ್ರೀ... " ಅಂತ ನುಣುಚಿಕೊಳ್ಳೋಕೆ ನೋಡಿದ್ರು ನಮ್ಮ ಮೋಟಿವೇಶನ್ ಕಿಂಗ್.😂🤣 ನಮಗೆ ಯಾವ ತೆಲುಗು ಸ್ಲ್ಯಾಂಗೂ ಇಲ್ಲ ಕಣ್ರಪ್ಪ. ನಾವೂ ಚಿಕ್ಕಬಳ್ಳಾಪುರದೋರೇ. #ತೆಲುಗು
I don't want an ugly debate with Telugus regarding the script. But, one thing for sure. It was NOT Kannada - Telugu script. We have the complete evolutionary history of our Kannada script. You can search for history of your Telugu. No shared relationship is required now.
ಮಿಂಬಲೆಯಲ್ಲಿ ಹುಡುಕ್ತಾ ಇದ್ದೆ. ಇದೇನೋ ಸಿಕ್ತು ನೋಡಿ.... ಎಶ್ಟು ಬದನೇಕಾಯಿ ವೇದಾಂತ ಹೇಳಿದರೂ, ಕೊನೆಗೆ ಪೇಶ್ವೆಗಳು ನೋಡೋದು ಒಂದೇ - ಕನ್ನಡಿಗರ ಮೇಲೆ ಸಾವರ್ಕರ್ ಪ್ರಪಗಾಂಡಾ ಹೇರೋದು ಹೇಗೆ ಅಂತ. #ಪೇಶ್ವೆ

ನಿಪ್ಪಾಣಿಯ ಸ್ಪರ್ಷ ಕ್ಲಿನಿಕ್ ಅಲ್ಲಿ ಕನ್ನಡದ ಕಡೆಗಣನೆ ? ರೋಗಿಗಳಿಗೆ ಬರೆದು ಕೊಡುವ ಮಾಹಿತಿಯಲ್ಲಿ ಅನ್ಯಭಾಷೆ ಮಾತ್ರ ಬಳಸುತ್ತಿದ್ದು,ಇದರಿಂದ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ನಮ್ಮ ಪುಟದ ಹಿಂಬಾಲಕರೊಬ್ಬರು ಮೆಸೆಜ್ ಮಾಡಿದ್ದಾರೆ. ಅಧಿಕಾರಿಗಳು ದಯವಿಟ್ಟು ಇದರ ಬಗ್ಗೆ ಗಮನಹರಿಸಬೇಕು. @osd_cmkarnataka
ನಾನು ಫೇಸ್ಬುಕ್ ನಲ್ಲಿ ಈ ಪೋಸ್ಟ್ ನೋಡ್ದೆ, ದಯವಿಟ್ಟು ಈ ಮಗುವಿನ ಚಿಕಿತ್ಸಾ ವೆಚ್ಚವನ್ನು ಸಹೃದಯಿ ದಾನಿಗಳು ಭರಿಸಬಹುದಾ ಅಥವಾ ರಾಜ್ಯ ಸರ್ಕಾರದಿಂದ ಸಹಾಯ ಮಾಡಿ ಕೊಡಬಹುದಾ.. @prakashraaj @osd_cmkarnataka
ಯುಗಾದಿಯ ದಿನ ಬೇವು ಬೆಲ್ಲ ತಿನ್ನಬೇಕಾದರೆ ಸಂಸ್ಕ್ರುತದ ಶ್ಲೋಕ ಹೇಳಬೇಕಾ ? 🙄 ಕನ್ನಡದಲ್ಲಿ ಈ ಮಾತನ್ನು ಹೇಳಿದರೆ ನೀವು ಹಿಂದೂಗಳಲ್ವಾ ? ನಾನು ಇದನ್ನು ನಿಜ ಅಂತ ನಂಬಿದ್ದ ಕಾಲವೂ ಒಂದಿತ್ತು. ಸಂಸ್ಕ್ರುತದ ಮೇಲಿನ ಅವಲಂಬನೆ ಕಡಿಮೆಯಾದಾಗಲೇ ನಮಗೆ ದರ್ಮದ ಅರಿವು ಹೆಚ್ಚಾಗೋದು. #ಕನ್ನಡ #ಸಂಸ್ಕ್ರುತ

The difference is slowly decreasing... Any politically powerful group or community can insert there preferences in NCERT and make the entire nation read it. CBSE syllabus was organized for this purpose.


In this thread most bjp supporters have supported mohammed nalapad. There is a saying that competition creates strange bedmates. We are witnessing it live now.
ಇವ್ನು ಯಾವನ್ನು ಕನ್ನಡದವರು ಹೇಗೆ ಇರ್ಬೇಕು ಅಂತ ಹೇಳೋಕ್ಕೆ?