ಪ್ರಖ್ಯಾತ ಪುತ್ತೂರು
@Pai1288
ನಾಡು ನುಡಿ ಪರ ಕಾರ್ಯಕರ್ತ. ತಾಯಿ ನುಡಿ ಭಾಷೆ ಕೊಂಕಣಿ ಬದುಕಿನ ಭಾಷೆ ಕನ್ನಡ. ಒಲವಿನ ಭಾಷೆ ತುಳು,ಕೊಡವ,ಬ್ಯಾರಿ💛❤️ ಅಧ್ಯಕ್ಷರು ಮತ್ತು ಖಜಾಂಚಿ-ಗಂಧದಗುಡಿ ಬಳಗ ರಿ ಕರ್ನಾಟಕ
ಕನ್ನಡದಲ್ಲಿ ಹಲವಾರು ನಾಟಕಗಳನ್ನು ಬರೆದು, ಹಾಸ್ಯ ನಾಟಕಗಳ ಜನಕ, ಪ್ರಹಸನ ಪಿತಾಮಹ, ಕನ್ನಡಕೊಬ್ಬರೇ #ಕೈಲಾಸಂ ರವರು. ಪ್ರಸಿದ್ದ ಲೇಖಕರು ಮತ್ತು ನಾಟಕಕಾರರು ಟಿ.ಪಿ. ಕೈಲಾಸಂ (ತ್ಯಾಗರಾಜ ಪರಮಶಿವ ಕೈಲಾಸಂ) ರವರು. ಇಂದು ಅವರು ಹುಟ್ಟಿದ ದಿನ ( ೨೯ ಜುಲೈ ೧೮೮೪ - ೧೯೪೬ ). ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.💛❤️


ಪ್ರಪಂಚದಲ್ಲಿ ಗಿಡ ಮರಗಳು ಹಾಗೂ ತಾಜಾ ನೀರು ಮತ್ತು ತಾಜಾ ಗಾಳಿ ಇಲ್ಲದೆ ಹೋದರೆ ಜೀವಿಗಳು ವಾಸಿಸಲು ಸಾಧ್ಯವಾಗುವುದಿಲ್ಲ - ವಿಶ್ವ ಪರಿಸರ ಸಂರಕ್ಷಣಾ ದಿನ. A world without trees and fresh water and fresh air will not be a world fit for living in - World Nature Conservation Day.

ದತ್ತಾತ್ರೆಯ ವಾಮನ ಬೇಂದ್ರೆ (ಜುಲೈ ೨೮, ೧೯೩೫ - ಸೆಪ್ಟೆಂಬರ್ ೨೮, ೨೦೧೬) ಸಾಹಿತಿಗಳಾಗಿ,ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯ - ಸಾಂಸ್ಕೃತಿಕ ಲೋಕದಲ್ಲಿ ಗಣ್ಯರಾಗಿದ್ದಾರೆ.ಇವರು ವರಕವಿ ದ. ರಾ. ಬೇಂದ್ರೆಯವರ ಪುತ್ರ ಸಾಹಿತಿ,ಪ್ರಾಧ್ಯಾಪಕರಾಗಿದ್ದ ವಾಮನಬೇಂದ್ರೆ 150ಕ್ಕೂ ಹೆಚ್ಚಿನ ಪ್ರಕಟಣೆಗಳನ್ನು ಮಾಡಿದ್ದರು ಇಂದು ಅವರ ಹುಟ್ಟು ಹಬ್ಬದ ದಿನ💐

ನಾನು ಫೇಸ್ಬುಕ್ ನಲ್ಲಿ ಈ ಪೋಸ್ಟ್ ನೋಡ್ದೆ, ದಯವಿಟ್ಟು ಈ ಮಗುವಿನ ಚಿಕಿತ್ಸಾ ವೆಚ್ಚವನ್ನು ಸಹೃದಯಿ ದಾನಿಗಳು ಭರಿಸಬಹುದಾ ಅಥವಾ ರಾಜ್ಯ ಸರ್ಕಾರದಿಂದ ಸಹಾಯ ಮಾಡಿ ಕೊಡಬಹುದಾ.. @prakashraaj @osd_cmkarnataka




ಮುಂದಿನ ತಿಂಗಳ ಅಗಸ್ಟ್ ಮೊದಲ ವಾರದಿಂದಲೇ ಈ ಅಭಿಯಾನದ ಪ್ರಚಾರ ಪ್ರಾರಂಭ, ಅಗತ್ಯ ಸಾಮಾಗ್ರಿಗಳ ಸಹಾಯದ ವಿವರ ಅಂಟಿಸುತ್ತೇವೆ, ಹೆಚ್ಚಿನ ಸಂಖ್ಯೆಯಲ್ಲಿ ಸಹಾಯಧನ/ಸಾಮಾಗ್ರಿಗಳನ್ನು ನೀವೇ ಕೊಂಡು ಕೊಂಡು ತಲುಪಿಸಿ ಕೊಡಿ ಹಾಗೂ ಬೆಂಬಲಿಸಿ.. ನಿಮ್ಮ ಸ್ನೇಹಿತರಿಗೂ ತಿಳಿಸಿ ಅವರು ಕೂಡ ಸಹಾಯ ಮಾಡಲಿ. @A_V_Speaks @CheKrishnaCk_ @KNayakas

ಜೋಳದರಾಶಿ ದೊಡ್ಡನಗೌಡರು ನಾಟಕಕಾರರಾಗಿ, ಕವಿಗಳಾಗಿ, ಗಮಕಿಗಳಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸುಪ್ರಸಿದ್ಧರಾಗಿದ್ದಾರೆ. ಜೋಳದರಾಶಿ ದೊಡ್ಡನಗೌಡರು ನಾಡಿನುದ್ದಕ್ಕೂ ಜನರ ಕಿವಿಗೆ ಕಾವ್ಯದ ಕಂಪುಣಿಸಿದವರು. ಸಾಹಿತ್ಯ ಸಮ್ಮೇಳನಗಳಲ್ಲೂ ಕಾವ್ಯವಾಚನ - ಪ್ರವಚನಗಳನ್ನು ಮಾಡಿದವರು. ಇಂದು ಇವರ ಹುಟ್ಟು ಹಬ್ಬದ ದಿನ💛❤️ ಸ್ಮರಿಸಿರಿ ನೆನೆಯಿರಿ🙏


ದಯಮಾಡಿ ಸಹಾಯ ಮಾಡಿ 🙏
#Verified Ashish's family has spent 12 lakhs for his Lymphoblastic Leukemia treatment. Fortunately he is RECOVERING. However, he needs additional Rs 4 lakhs for further treatment & tests for 2 years. COLLECTED: Rs 40,500 TARGET: 2 lakhs PLS Help 9158605581 (GPay/PhonePe)
ಮಾನ್ಯ ಮುಖ್ಯಮಂತ್ರಿಯವರೆ ನಮ್ಮ ಕರ್ನಾಟಕ ರಾಜ್ಯಕ್ಕೆ ವಲಸೆ ನಿಯಂತ್ರಣ ಕಾಯ್ದೆ ಜಾರಿಗೆ ತನ್ನಿರಿ.. ನೋಡಿ ಇವನ ಕ್ರೌರ್ಯ.. ಇಂಥ ಸಮಾಜಘಾತುಕ ಕ್ರಿಮಿಗಳು ವಲಸೆ ಬಂದು ನಮ್ಮ ನಾಡಿನ ಹೆಸರು ವಾತಾವರಣ ಹಾಳು ಮಾಡ್ತಿದ್ದಾರೆ. @siddaramaiah


Earn in #Karnataka, learn #Kannada. Earn in #Bengal, learn #Bangla. Earn in #UP, learn #Hindi. Earn in #Maharashtra, learn #Marathi. Earn in #TamilNadu, learn #Tamil. Earn in UP-Bihar, learn #Hindi. Simple. Normal. Equal. If this makes you angry, we know what your language is. 😅
ಕರ್ನಾಟಕದ ‘ಗಂಡುಗಲಿ', ಏಕೀಕರಣಕ್ಕಾಗಿ ದುಡಿದ, ಸ್ವಾತಂತ್ರ್ಯ ಸೇನಾನಿ ಮುದವೀಡು ಕೃಷ್ಣರಾಯರು.ನೆನ್ನೆ ಇವರ ಜನುಮ ದಿನ 💛❤️💐 ಕನ್ನಡಿಗರಿಗೆ ಸಂದೇಶರೂಪವಾಗಿ ನೀಡಿದ ಪದ್ಯ-"ಕೂಗುವೊಂದಾಗೊ ಕರುಳೊಂದಾಗಿ ಹೃದಯದನುರಾಗವೊಂದಾಗಿ ಸಂಘಬಿತ ಬಲಯುತರಾಗಿ ರಾಗ ವಿದ್ವೇಷ ಮತ್ಸರ ಮದಂಗಳ ನೀಗಿ ಸಾಗಲನುವಾಗಿರೈ ಭೋಗ ಬಿಟ್ಟೇಳಿರೈ ಕನ್ನಡಮ್ಮನ ಕುವರರೇ.!"

*ಸಮಸ್ತ ತುಳುವೆರೆಗ್ ಆಟಿ ಅಮವಾಸ್ಯೆ ಪರ್ಬದ ಎಡ್ಡೆಪ್ಪುಲು*🙏🏻ತುಳುನಾಡ ನಂಬಿಕೆದ ತುಳು ಪರ್ಬ 🚩ಆಟಿ ಅಮಾಸೆದ ಎಡ್ಡೆಪ್ಪುಲು🚩 ✨✨ #ಆಟಿಅಮಾಸೆ

#Verified ExColleague Ashish undergoing treatment for Lymphoblastic Leukaemia since Jan 2025. Only kid of his parents, spent 12 lakhs, Recovering, has to undergo Genome sequencing test, chemo for 2 yrs & medication for which he needs 4 lakhs Pls help 9158605581 (GPay/PhonePe)
ವೈಮಾನಿಕ ವಿಜ್ಞಾನ, ಪ್ಲೂಯಿಡ್ ಡೈನಮಿಕ್ಸ್ ಮತ್ತು ಮೋಡಗಳ ರಚನೆಯ ಕುರಿತು ಅಂತರರಾಷ್ಟ್ರೀಯ ಮಟ್ಟದ ಸಂಶೋಧನೆಗಳನ್ನು ನಡೆಸಿದ್ದ ಹೆಸರಾಂತ ವಿಜ್ಞಾನಿ ಡಾ.ರೊದ್ದಂ ನರಸಿಂಹ ರವರು. ಇಂದು ಅವರ ಹುಟ್ಟು ಹಬ್ಬದ ದಿನ💐💐 ಹುಟ್ಟು ಹಬ್ಬದ ಶುಭಾಶಯಗಳು💛❤️ ಅವರು ನೀಡಿದ ಕೊಡುಗೆಗಳನ್ನು ನೆನೆಯಿರಿ 🙏 💛 ❤️

##ದೊಡೂರಿನ ಅಪ್ರಕಟಿತ ಶಾಸನ## ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ದೊಡೂರು ಗ್ರಾಮದ ಶ್ರೀ ಅಕ್ಷಯ್ ಗೌಡ ಅವರ ಅಡಿಕೆ ತೋಟದಲ್ಲಿ ಸಿಕ್ಕ ಕೆಳದಿ ಅರಸರ ಕಾಲದ ಶಾಸನ. ಇದು ಗದ್ದೆ (ಅಡುಸಗದ್ದೆ) ಭೂಮಿಗೆ ಸಂಬಂದಿಸಿದ ದಾನ ಶಾಸನವಾಗಿದೆ. ಶಾಸನದ ಪೂರ್ಣ ಪಾಠವನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು.
It is not without reasons that pro-Kannada thinkers consider Kannada as older than Sanskrit @siddaramaiah govt & @ASIGoI should take up task of unearthing archaeological evidences around Shivamogga which also has Ashoka's inscription wionews.com/trending/110-y…
ಇವತ್ತು ಉದ್ಯೋಗ ಮೇಳವಿದೆ, ಮುಳಬಾಗಿಲಿನಲ್ಲಿ.. ಅಲ್ಲಿನ ಉದ್ಯೋಗ ಹುಡುಕುತ್ತಿರುವ ಕರ್ನಾಟಕದವರ ಇದರ ಸದುಪಯೋಗ ಪಡೆದುಕೊಳ್ಳಬೇಕು
