Purvi Raj 🇮🇳ಪೂರ್ವಿ
@rajpurvii
#Activist #ProudHindu #ಕನ್ನಡತಿ #Foodie Blessed to be followed by @narendramodi @RajKSinghIndia @kapilMishra_IND 🙏
ರಾಯರು ಹೇಳಿದ್ಮೇಲೆ ಆಯ್ತು ಈ ನಕಲಿ ಒಲಾಟಗಾರರ ಸರ್ಟಿಫಿಕೇಟ್ ಯಾವನಿಗೆ ಬೇಕು! #ShivajiMaharaj #Hindutva 🚩
ತನ್ನ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ತನ್ನ ಚಿನ್ನಾಭರಣ ಅಡವಿಟ್ಟು ಜಲಾಶಯ ನಿರ್ಮಿಸಿದ ರಾಜನಿಗೂ,ತನ್ನ ಕುಟುಂಬ ಚೆನ್ನಾಗಿರಲಿ ಎಂದು ಸೈಟ್ ಕೊಳ್ಳೆ ಹೊಡೆದವನಿಗೂ ಅಜಗಜಾಂತರ ವ್ಯತ್ಯಾವಿದೆ! ಗುಲಾಮರಿಗೆ ಗುಲಾಮರೇ ಸಾಟಿ🤷♀️
ಕೆಲ ಹಿಂದೂ ಅನಕ್ಷರಸ್ಥರ ಲಾಜಿಕ್! ಭೀಮನ ಅಮಾವಾಸ್ಯೆಯಂದು ಪತ್ನಿಯು ಪತಿಯ ಪಾದಪೂಜೆ ಮಾಡಿದ್ರೆ ಮೂಢನಂಬಿಕೆ🤷♀️ ಅದೇ ಬಕ್ರೀದ್ ದಿನದಂದು ಪ್ರಾಣಿ ಬಲಿ ಕೊಟ್ಟರೆ ಅದು ಅವರ ನಂಬಿಕೆ🤷♀️
ದಿನ ಬೆಳಗಾದರೆ ಹಿಂದೂ ಹೆಣ್ಣಮಕ್ಕಳಿಗೆ ಅಮ್ಮ,ಅಕ್ಕ ಅಂತ ಕಮೆಂಟ್ ಹಾಕೋರು ಹಾಗೆ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೀಳಾಗಿ ನೋಡೋರು ಇಂದು ಧರ್ಮಸ್ಥಳದ ವಿರುದ್ಧ ಹಾಗೆ ಸೌಜನ್ಯ ಪರ ಇರೋದು ನೋಡಿ ಖುಷಿ ಆಯ್ತು!
#justasking ಯಾವತ್ತಾದರೂ ಇವರೆಲ್ಲ ಬಾಂಬ್ ಹಾಕೋರ್ ವಿರುದ್ಧ,ಊಟಕ್ಕೆ ಎಂಜಲು ಹಾಕೋರ್ ವಿರುದ್ಧ,ಕಲ್ಲು ಎಸೆಯುವವರ ವಿರುದ್ಧ,ಲವ್ ಜಿಹಾದ್ ವಿರುದ್ಧ,ಪೊಲೀಸ್ ಸ್ಟೇಷನ್‘ಗೆ ಬೆಂಕಿ ಹಚ್ಚುವವರ ವಿರುದ್ಧ,ಪೊಲೀಸರ ಮೇಲೆ ಕಲ್ಲು ಎಸೆಯುವವರ ವಿರುದ್ಧ,ಮೌಲ್ವಿಯ ವಿರುದ್ದ ಪ್ರತಿಭಟನೆ ಮಾಡೋದು ನೋಡಿದೀರಾ!


UFO Sphere responds to Vedic Chants - Ancient connection At first, it looked like science. But what happened next felt divine. In Mexico, scientists tested the mysterious Buga Sphere - an unexplained object believed by some to be part of a UFO system. But this test was…
ಒಂದು ಕಡೆ ನೋಡಿದ್ರೆ ಅಬ್ದುಲ್ ರಜಾಕ್ ಅಂತವರು ನಾಯಿ ಮಾಂಸ ಮಾರುತ್ತಿದ್ದಾರೆ ಇನ್ನೊಂದು ಕಡೆ ನಾಯಿಗಳಿಗೆ ಕಾಂಗ್ರೆಸ್ ಸರ್ಕಾರ ಬಾಡೂಟದ ಭಾಗ್ಯ ಕೊಡುತ್ತಿದ್ದಾರೆ🤷♀️ ನಾಯಿಗಳ ಮನದಾಳದ ಮಾತು ಕೆರೆಯ ನೀರನ್ನು ಕೆರೆಗೆ ಚೆಲ್ಲಿ 🤷♀️🤦♀️
Dear Hindus, don't teach your children A for Apple.. A for Ayodhya Ram B for Bhargava Ram C for Chinmaya Ram.….. Let's teach our children like this and preserve our culture and heritage. #JaiShriRam #JaiSanatana
ಬಡತನದಿಂದ ತುಂಬಾ ಕಷ್ಟ ಪಟ್ಟು ಬಂದಿದ್ದಾರೆ ಅಂತ ತಾವೇ ಹೇಳಬೇಕಾದ್ರೆ ಅಷ್ಟ್ ಸಾಕು ಅಲ್ವಾ ಐಟಿ ರೈಡ್ ಮಾಡೋದಿಕ್ಕೆ!ಇವನಿಗಿಂತ ನಿಮಾನ್ಸ್‘ನಲ್ಲಿರೋ ಹುಚ್ಚರೇ ಎಷ್ಟೋ ವಾಸಿ!
ಮೊಹರಂಗೆ ನಮ್ ಹಿಂದೂಗಳು ಟ್ವೀಟ್ ಹಾಕ್ತಿದ್ರೆ ಅವರು ನೋಡಿದ್ರೆ ಹಿಂದೂಗಳು ಪೂಜೆ ಮಾಡೋ ವಿಗ್ರಹವನ್ನ ನಾಶ ಮಾಡ್ತಿದಾರೆ!ಬಿಟ್ಟಿ ಭಾಗ್ಯಗಳ ಆಸೆಗೆ ವೋಟ್ ಹಾಕಿದ ಹಿಂದೂಗಳೇ ಅನುಭವಿಸಿ!ಅನ್ಯಕೋಮಿನ ಯುವಕರು ಅಂದ್ರೆ ಅನ್ಯಗ್ರಹದಿಂದ ಬಂದವರು ಅಂತಾನಾ?🤦♀️

ತನ್ನ ಕೋಳಿ ಕೂಗಿದ್ರೆ ಬೆಳಕಾಗೋದು ಅನ್ನೊ ಅಜ್ಜಿಯನ್ನ ನೋಡಿ ಉರ್ ಜನರೆಲ್ಲ ನಕ್ಕರು ಹಾಗಾಯ್ತು ಈ @iamRashmika ಹೇಳಿಕೆ! ರಶ್ಮಿಕಾ ಹುಟ್ಟಿದ ಮೇಲೆ #controvercy ಅನ್ನೋ ಪದ ಹುಟ್ಟಿತಂತೆ! ನೇಮ್ ಫೇಮ್ ಇದ್ರೆ ಸಾಲದು ಪ್ರಪಂಚದ ಜ್ಞಾನ ಕೂಡ ಇರಬೇಕು!
I think Ram Charan would have been a better choice for the Ramayana film than Ranbir Kapoor! @TheNameIsYash @AlwaysRamCharan #RamayanaMovie #RamCharan𓃵
ಅಂದು -ಡಿಕೆ ರವಿ,ಡಿವೈಎಸ್ಪಿಗಣಪತಿ, ಮಲ್ಲಿಕಾರ್ಜುನ ಬಂಡೆ! ಇಂದು -ನಾರಾಯಣ ಬರಮನಿ! ಯಾಕೋ ಈ ಸಾಲು ನೆನಪಿಗೆ ಬಂತು 👇 ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ, ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು! @siddaramaiah @CMofKarnataka #AskApology #istandwithnvbaramani
ಹಳೆ ಗಾದೆ👇 “ನವಿಲು ಕುಣಿಯೋದನ್ನ ನೋಡಿ ಕೆಂಬೂತ ಪುಕ್ಕ ತರ್ಕೊಂಡ್ತಂತೆ!” ಹೊಸ ಗಾದೆ👇 ಕೋಗಿಲೆ ಕುಹೂ ಕುಹೂ ಅನ್ನೋದನ್ನ ನೋಡಿ ಮರಿ ಕಾಗೆ ಕಾ ಕಾ ಅಂತಂತೆ😀
ಭಾರತದ ಉಕ್ಕಿನ ಮಹಿಳೆಯ ಕೈಯಲ್ಲೇ ಆರ್ಎಸ್ಎಸ್ ಬ್ಯಾನ್ ಮಾಡಲು ಆಗಿಲ್ಲ ಇನ್ ಅಪ್ಪನ ಹೆಸರು ಹೇಳಿಕೊಂಡು ನೆನ್ನೆ ಮೊನ್ನೆ ಬಂದಿರುವ ನಾಯಕರೆಲ್ಲ ಮೈಕ್ ಮುಂದೆ ಕಾ ಕಾ ಎಂದರೆ ಆರ್ಎಸ್ಎಸ್ ಬ್ಯಾನ್ ಆಗೊತ್ತಾ? ಏನ್ರಿ @PriyankKharge
ನಾವು ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ ಬ್ಯಾನ್- ಮರಿ ಖರ್ಗೆ ಅಯ್ಯೋ ತಗಡೆ ನಿಮ್ಮಪ್ಪ,ನಿಮ್ಮಪ್ಪನ ಬಾಸ್‘ಗಳಿಂದಾನೆ ಆಗಲಿಲ್ಲ ಇನ್ನೂ ಸ್ವಂತ ಐಡೆಂಟಿಟಿ ಇಲ್ಲದೆ ಅಪ್ಪನ ಹೆಸರು ಹೇಳಿಕೊಂಡು ನಾಯಕ ಆಗಿರುವ ನಿನಗೆ ಆಗೊತ್ತಾ?ನಿಮ್ಮಪ್ಪ ನೀನು ಎಷ್ಟು ಜನ್ಮ ಎತ್ತಿ ಬಂದ್ರು ಆಗಲ್ಲ! #ಬರೆದಿಟ್ಟುಕೊಳ್ಳಿ
ಕೊನೆಗೂ ಒಬ್ಬ ಕಿಡಿಗೇಡಿಯ @NaadaPremiSha ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದೂಗಳ ನಡುವೆ ಬಂದು ಅಲ್ ಟಕಿಯಾ ಮಾಡುವ ಎಲ್ಲಾ ಹಿಂದೂ ವಿರೋಧಿಗಳಿಗೂ ಮತ್ತು ಹಿಂದೂ ಹೆಸರಲ್ಲಿದ್ದು ಭಾಷೆ ಅಡ್ಡ ತರುವ (ಕನ್ನಡ ಹೋರಾಟಗಾರರ ಹೆಸರಿನಲ್ಲಿ ಹಿಂದೂಗಳ ಅವಹೇಳನ ಮಾಡುವ ಅನ್ಯಮತೀಯರ ಸಂಖ್ಯೆ ಹೆಚ್ಚಿದೆ) ಹಿಂದೂ ದ್ರೋಹಿಗಳಿಗೂ ಇದೊಂದು ಪಾಠವಾಗಲಿ…
ಅನ್ಯಕೋಮಿನ ವ್ಯಕ್ತಿ ಅಂದ್ರೆ ಧರ್ಮ ಇಲ್ಲದವನ್ನು ಅಂತಾನಾ!ಸಾಬ,ಮುಸ್ಲಿಂ ಅಂತ ಹಾಕೋದಿಕ್ಕೆ ಧಮ್ ಇಲ್ವಾ!🤷♀️🤦♀️
ಅನ್ಯಕೋಮಿನ ವ್ಯಕ್ತಿಯನ್ನ ಪ್ರೀತಿಸಿ ಮದ್ವೆಯಾಗಿದ್ದ ಮಹಿಳೆ - ಗಂಡನೇ ಕೊಲೆ ಮಾಡಿ ಹೆಣ ತಂದು ಬಿಸಾಡಿರುವ ಶಂಕೆ - ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ ಕೇಸ್ಗೆ ಟ್ವಿಸ್ಟ್ publictv.in/bengaluru-wome… #ChennamanakerePolice #Bengaluru #Crime #WomenMurder #GarbageTruck #SkatingGround