ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party
@krs_party
ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕಾಗಿ. For Clean, Honest and Pro-People Politics
ವಿಜಯಪುರ ಗಾಂಧಿ ಚೌಕ್ ದಲ್ಲಿ ಇಷ್ಟು ದಿನ ಕಳ್ಳರು ಸುಳ್ಳರು ಅತ್ಯಾಚಾರಿಗಳು ಹಣ ಮಾಡಿದವರ,ನೆಲ ಜಲ ಲೂಟಿ ಮಾಡಿದವರ ಕಟ್ ಔಟ್ ಗಳನ್ನು ಜಿಲ್ಲೆಯ ಜನತೆ ನೋಡುವಂತಾಗಿತ್ತು. ಈಗ ನಾಡ ಪ್ರೇಮಿಗಲಾಗಿರುವ,ಪ್ರಾಮಾಣಿಕ ರಾಜಕಾರಣದಲ್ಲಿ ನಂಬಿಕೆ ಹೊಂದಿರುವ ಅಪ್ಪಟ ಕನ್ನಡಿಗರಾಗಿರುವ KRS ಪಕ್ಷದ ಹಳದಿ ಸೈನಿಕರ ಫೋಟೋಗಳನ್ನು ಜಿಲ್ಲೆಯ ಜನರು ನೋಡುವಂತಾಗಿದೆ🙏

ನಮಸ್ಕಾರ ಬಂಧುಗಳೇ, ಇವತ್ತು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಚಿಂಚಣಿ ಟೋಲ್ ಪ್ಲಾಜಾ ಹತ್ತಿರ ಸರ್ಕಾರಿ ವಾಹನ ದುರ್ಬಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಪೊಲೀಸ್ರಿಂದ ತಡೆ ಕಾರ್ಯಕ್ರಮವನ್ನು ರದ್ದು ಮಾಡಲಾಯಿತು ಕೆ ಆರ್ ಎಸ್ ಪಕ್ಷ ಚಿಕ್ಕೋಡಿ

ಕರ್ನಾಟಕದ ಏಕೈಕ ಪ್ರಾದೇಶಿಕ ಪಕ್ಷ "ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ " krsparty.org
ಮೊನ್ನೆಯ ಕಾರ್ಗಿಲ್ ವಿಜಯ ದಿನ ಆಚರಣೆಯಲ್ಲಿ... KRS ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜೀವನ್ ಎಲ್ ಅವರ ಮಗ 💛❤️
ಮೈಸೂರಿನಲ್ಲಿ ಡ್ರಗ್ಸ್ ತಯಾರಿಕ ಘಟಕ ಯಾರ ಕೊಡುಗೆ!



ಸರ್ವಜನಿಕ ಆಸ್ತಿ ಕನ್ನಡಿಗರ ಆಸ್ತಿ ಅಲ್ಲವೇ??? ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ👇 krsparty.org

#ಸಂಡೂರು ತಾಲೂಕಿನ #ತಾರಾನಗರ ಗ್ರಾಮದಲ್ಲಿ ಶಾಲೆಗಳ ಅಭಿಯಾನ ಮತ್ತು ಸದಸ್ಯತ್ವ ಅಭಿಯಾನ ಮಾಡಿದೆವು ದಿನಾಂಕ:-14/07/2025 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷರಾದ #ರವಿಕೃಷ್ಣಾರೆಡ್ಡಿ ಅವರ ಹುಟ್ಟಿದ ದಿನದಂದೇ ಈ ಕಾರ್ಯಕ್ರಮ ಮಾಡಿದೆವು ಮಂಜುನಾಥ ಗೌಳಿ ಸಂಡೂರು ತಾಲೂಕು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ *9972117261
ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯನ್ನು ನೇಮಿಸಿಕೊಳ್ಳುವ ಭ್ರಷ್ಟರಿಗೆ ಸಿಂಹ ಸ್ವಪ್ನವಾದ KRS ಪಕ್ಷದ ರಾಜ್ಯಧ್ಯಕ್ಷರು @ravikrishna_r krsparty.org
ನಮಸ್ಕಾರ ಬಂಧುಗಳೇ, ಮೈಸೂರು, ಹಾಸನ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಮಂಗಳೂರಿನಲ್ಲಿ ಪಕ್ಷದ ಸಂಘಟನೆ ಮತ್ತು ಸಭೆಗಳು ಮಾಡಲಾಯಿತು... 27.07.2025 Krsparty.org




ನಮ್ಮ ನಿಮ್ಮ ಜಾತಿ ನಾಯಕರು ಇವರನ್ನು ಆಗರ್ಬ ಶ್ರೀಮಂತರನ್ನಾಗಿ ಮಾಡಿ, ಜನರು ದಿನೇ ದಿನೇ ಬಡವರಾಗ್ತಾನೆಯಿರಿ... ಜೈ ಕರ್ನಾಟಕ!
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ, ಬೆಂಗಳೂರು ಕೇಂದ್ರ ಕಚೇರಿ ಬಳಿ ಕಾರ್ಗಿಲ್ ವಿಜಯ ದಿನಾಚರಣೆ 🇮🇳🇮🇳🇮🇳 ಬೆಂಗಳೂರು, 26-07-2025, 7:೦೦ PM




ನಮಸ್ಕಾರ ಪಕ್ಷ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ krsparty.org/Main/join_us ಪಕ್ಷಕ್ಕೆ ದೇಣಿಗೆ ನೀಡಲು ಕೆಳಗಿನ ಕ್ಲಿಕ್ ಮಾಡಿ krsparty.org/Main/donate UPI ID: karnatakarashtrasamithi@sbi Bank A/C# 38660183693 Account Name: Karnataka Rashtra Samithi Bank: State Bank of India IFSC Code:SBIN0040197