Panchayat Raj Commissionerate - Karnataka
@CommrPR
Working with the three tiers of the rural local self government
ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಲ್ಲಿ ಪಾಲ್ಗೊಂಡ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್ -2, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಗಳಿಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವರ್ಗಾವಣೆ ಆದೇಶ ಪತ್ರವನ್ನು ವಿತರಿಸಿದರು. @PriyankKharge @readingkafka @rdprgok #transfer_counselling



ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್ -2 ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸಿಲಿಂಗ್ ಮೂಲಕ ದಿ:25.07.2025ರಂದು ಆರಂಭಿಸಿದ್ದು,ಜಿಲ್ಲಾ ಪಂಚಾಯತಿಗಳCEO ಗಳು ವಿಶೇಷ ಪ್ರಕರಣಗಳ ಕೌನ್ಸಿಲಿಂಗ್ ಪ್ರಕ್ರಿಯೆ ಕೈಗೊಂಡು, ಆದೇಶ ಪತ್ರವನ್ನು ವಿತರಿಸಿದರು.



ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮ ಪಂಚಾಯತಿ ಡಿಜಿಟಲ್ ಅರಿವು ಕೇಂದ್ರದಲ್ಲಿ ವಿಶೇಷಚೇತನ ಸ್ನೇಹಿ ಕಲಿಕಾ ವಾತಾವರಣ ಕಲ್ಪಿಸಲಾಗಿದೆ, ವಿಶೇಷಚೇತನ ಪದವಿ ವಿದ್ಯಾರ್ಥಿನಿಯಾದ ಕು. ಅಕ್ಷತಾ ಮಹೇಶ್ ಸಂಗಟಿ ಅವರು ಬ್ರೈಲ್ ಲಿಪಿ ಪುಸ್ತಕದ ಮೂಲಕ ಅಕ್ಷರ ಜ್ಞಾನ ಅಭ್ಯಾಸ ಮಾಡುತ್ತಿದ್ದಾರೆ. @PriyankKharge @rdprgok @readingkafka @ZP_Gadag
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಥಮ ಬಾರಿಗೆ ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್ -1 ಮತ್ತು ಗ್ರೇಡ್ 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗೆ ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಚಾಲನೆ. @KarnatakaVarthe @PriyankKharge @readingkafka #transfer_counselling


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಥಮ ಬಾರಿಗೆ ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್ - 1 ಮತ್ತು ಗ್ರೇಡ್ -2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗೆ ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಚಾಲನೆ @PriyankKharge @readingkafka @rdprgok @rdwsd_gok @KarnatakaVarthe
ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ 'ತರಂಗಿಣಿ' ಕಾರ್ಯಕ್ರಮದ ಅಡಿಯಲ್ಲಿ ಅಲೆಕ್ಸಾ ಸಾಧನವನ್ನು ವಿತರಿಸಲಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ವಿಶೇಷಚೇತನರಿಗೆ ಅಲೆಕ್ಸಾ ಸಹಾಯಕ ಸಾಧನಗಳು ವರದಾನವಾಗಿವೆ. @PriyankKharge @readingkafka #ruraldevelopment #RDPR #Alexa #Tarangini



ಜುಲೈ 20 ಅಂತಾರಾಷ್ಟ್ರೀಯ ಚದುರಂಗ ದಿನ ಬೀದರ ಜಿಲ್ಲೆ, ಹುಮನಾಬಾದ್ ತಾಲ್ಲೂಕಿನ ಮಾಣಿಕ ನಗರ ಗ್ರಾಮ ಪಂಚಾಯತಿ ವತಿಯಿಂದ ಚೆಸ್ ಥೀಮ್ ಪಾರ್ಕ್ ಸ್ಥಾಪಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಚೆಸ್ ಕ್ರೀಡೆಯನ್ನು ಉತ್ತೇಜಿಸಲು ಹಾಗೂ ಚೆಸ್ ಆಟಗಾರರನ್ನು ಪ್ರೋತ್ಸಾಹಿಸಲು ಈ ಪಾರ್ಕ್ ಸ್ಥಾಪಿಸಲಾಗಿದೆ. #InternationalChessDay @ZPBidar


ಜುಲೈ 20 ಅಂತಾರಾಷ್ಟ್ರೀಯ ಚದುರಂಗ ದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಮಕ್ಕಳಿಗೆ ಚದುರಂಗ ಆಟವಾಡಲು ಪ್ರೋತ್ಸಾಹ ಮತ್ತು ಉತ್ತೇಜನ ನೀಡಲಾಗುತ್ತಿದೆ. @PriyankKharge @readingkafka #ruraldevelopment #RDPR #InternationalChessDay

ಬೆಂಗಳೂರು ದಕ್ಷಿಣ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ ಗ್ರಾಮ ಪಂಚಾಯತಿ ಅರಿವು ಕೇಂದ್ರವು ಮಕ್ಕಳ ಕಲಿಕೆಗೆ ಸಹಕಾರಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಜ್ಞಾನಭಂಡಾರವಾಗಿದೆ. @PriyankKharge @readingkafka @KarnatakaVarthe @ZPramanagara #PanchayatiRaj #ruraldevelopment #publiclibrariesforall
ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿ ತಿಳಿಯಿರಿ. ನಿಮ್ಮ ಇಂದಿನ ಮುಂಜಾಗ್ರತೆ ಆರೋಗ್ಯಕರ ನಾಳೆಯನ್ನು ರೂಪಿಸುತ್ತದೆ. @PriyankKharge @mopr_goi @rdwsd_gok @ZP_DaksnKannada #PanchayatiRaj #RDPR #ruraldevelopment

ಮುಂಗಾರು ಪೂರ್ವ ಮತ್ತು ಮುಂಗಾರು ಅವಧಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿ ತಿಳಿಯಿರಿ. ನಿಮ್ಮ ಇಂದಿನ ಮುಂಜಾಗ್ರತೆ ಆರೋಗ್ಯಕರ ನಾಳೆಯನ್ನು ರೂಪಿಸುತ್ತದೆ. @PriyankKharge @readingkafka @mopr_goi @rdwsd_gok @ZP_DaksnKannada @ZPBidar @ZP_Yadgir



