Darshan Thoogudeepa Fans - CSDSK
@CSDSK1
Welcome To Box Office Sultan Sandalwood No1 Actor Challenging Star Darshan Fans Page | It's All About #DBoss Exclusive Updates And Movie Promotions.
ಬದುಕಿದ್ದಾಗ ದೇವರಂತಹ ಮನುಷ್ಯ ಎನಿಸಿಕೊಳ್ಳುವುದು ಕೆಲವರು ಮಾತ್ರ ❤🙏 #ಡಿಬಾಸ್ ನಾವು ಸದಾ ನಿಮ್ಮೊಂದಿಗೆ🤝😍 #WeStandWithDboss #DBoss #ChallengingStarDarshan #Kranti #KrantiRevolutionFromJan26 @dasadarshan
The real story behind Mr. Pratham's drama is here. Some powerful hands are using him like a puppet, all will be exposed in the coming days.. #BossOfSandalwood #DBoss @dasadarshan

ಕಾಲಾಯ ತಸ್ಮೈ ನಮಃ....! #ChallengingStarDarshan #TheDevil #BossOfSandalwood #DBoss @dasadarshan



This time His roaring will be much bigger than usual 🦁 Witness the real saga of #TheDevil Movie Motion Poster releasing today evening at 8pm 🔥💥💥 #ChallengingStarDarshan #BossOfSandalwood #TheDevil #DBoss @dasadarshan

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಇಂದು ಸಂಜೆ 8 ಗಂಟೆಗೆ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲಿ ಬಿಡುಗಡೆಯಾಗಲಿದೆ. 😍 #ChallengingStarDarshan #BossOfSandalwood #TheDevil #DBoss @dasadarshan

Exclusive Video... ಬ್ಯಾಂಕಾಕ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ವಿಡಿಯೋ😍🙌 #ChallengingStarDarshan #BossOfSandalwood #TheDevil #DBoss @dasadarshan
Today Exclusive Video.. ಆಷಾಡ ಶುಕ್ರವಾರ ಪ್ರಯುಕ್ತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ರವರು ಕುಟುಂಬ ಸಮೇತ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು.❤😍 #ChallengingStarDarshan #BossOfSandalwood #TheDevil #DBoss @dasadarshan
Today Exclusive Video.. ಆಷಾಡ ಶುಕ್ರವಾರ ಪ್ರಯುಕ್ತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ರವರು ಕುಟುಂಬ ಸಮೇತ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದರು.❤😍 #ChallengingStarDarshan #BossOfSandalwood #TheDevil #DBoss @dasadarshan
Exclusive Pic.. ಕುಟುಂಬದೊಂದಿಗೆ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಎಕ್ಸ್ ಕ್ಲೂಸಿವ್ ಫೋಟೋ❤😍 #ChallengingStarDarshan #BossOfSandalwood #TheDevil #DBoss @dasadarshan @dinakar219 @vijayaananth2

THE DEVIL - COMING SOON 🔥 #challengingstardarshan #DBoss #TheDevil #BossOfSandalwood @dasadarshan
'ದ ಡೆವಿಲ್' ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. It’s a wrap on the talkie portion of The Devil! Sound work officially completed 🎬 #ChallengingStarDarshan #BossOfSandalwood #DBoss #TheDevil @dasadarshan

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ರವರಿಗೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.💐 #HappyWeddingAnniversary #ChallengingStarDarshan #BossOfSandalwood #DBoss @dasadarshan @vijayaananth2 😍

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ದಿನದ ಶುಭಾಶಯಗಳು 💐💐 #ChallengingStarDarshan #BossOfSandalwood #basavajayanti2025 #DBoss @dasadarshan

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ರವರು ಅಭಿನಯಿಸುತ್ತಿರುವ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರ ತಂಡದಿಂದ ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಶುಭಾಶಯಗಳು 😊 @dasadarshan @sjmcfilms #ChallengingStarDarshan #TheDevil #DBoss #BossOfSandalwood

Today Exclusive Pic... #ಡಿಬಾಸ್ ಅವರು ಡೆವಿಲ್ ಚಿತ್ರದ ಚಿತ್ರೀಕರಣಕ್ಕಾಗಿ ರಾಜಸ್ಥಾನಕ್ಕೆ ಹೋಗುತ್ತಿರುವಾಗ ತೆಗೆದ ಎಕ್ಸ್ ಕ್ಲೂಸಿವ್ ಫೋಟೋ 😍🔥 #ChallengingStarDarshan #BossOfSandalwood #TheDevil #DBoss @dasadarshan

Today Exclusive Pic.. ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರು #ಡೆವಿಲ್ ಚಿತ್ರದ ಚಿತ್ರೀಕರಣದ ಮುನ್ನ ತನ್ನ ಇಷ್ಟ ದೈವ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದರು 😍 #ChallengingStarDarshan #TheDevil #BossOfSandalwood #DBoss @dasadarshan



One name, endless legacy! Happy Birthday to Challenging Star @dasadarshan ❤️🔥 #HappyBirthdayDBoss #DBoss #KVNProductions #KVN #BossOfSandalwood @directorprems @KvnProductions @RakshithaPrem @SUPRITH_87
The Man With Deep Past💀 & Now Crazy Present🔥🔥🔥 THE DEVIL 🥶💥 youtu.be/7ru18HS_934?si… #HappyBirthdayDBoss #TheDevilTeaser #TheDevil #DBoss @dasadarshan




Brace yourself for the Devil’s reveal Teaser out now! 😈🔥 youtu.be/7ru18HS_934?si… #HappyBirthdayDBoss #TheDevilTeaser #TheDevil #DBoss @dasadarshan

Teaser is now Premiering 🔥🔥🔥🥵 Everyone, Go to the below Link to Watch #TheDevilteaser youtu.be/7ru18HS_934?si… #HappyBirthdayDBoss #TheDevilTeaser #TheDevil #DBoss @dasadarshan

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಅವರ ಶೈಲಜಾ ನಾಗ್ ನಿರ್ಮಾಣದ ಹಾಗೂ ತರುಣ್ ಸುಧೀರ್ ನಿರ್ದೇಶನದ #D59 ಚಿತ್ರ ತಂಡದ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು❤ #HappyBirthdayDBoss #TheDevil #DBoss #BossOfSandalwood @dasadarshan @shylajanag @Dbeatsmusik @TharunSudhir
