Asianet Suvarna News
@AsianetNewsSN
ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.
ವೀಕ್ಷಿಸಿ #Exclusive ಪಾಡ್ಕಾಸ್ಟ್ ಶುಕ್ರವಾರ ಮಧ್ಯಾಹ್ನ 2ಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಬೆಂಗಳೂರು ಬಝ್ ಯುಟ್ಯೂಬ್ ಚಾನೆಲ್ಗಳಲ್ಲಿ
We were so poor at home that... | #BengaluruBuzz #Podcast with #RoopaIyer She had a business mind in 6th grade! She taught dance and earned ten rupees, learnt tailoring and stitched uniforms to earn money. @AsianetNewsSN @RoopaIyerr
Ekka Movie: ಬಾಗಲಕೋಟೆಗೆ ನಟ ಯುವ ರಾಜ್ ಕುಮಾರ್ ಭೇಟಿ; ಅಪ್ಪು ಫ್ಯಾನ್ಸ್ನಿಂದ ಅದ್ದೂರಿ ಸ್ವಾಗತ! #EkkaMovie #yuvarajakumar #bagalkote #Sandalwood #EntertainmentNews kannada.asianetnews.com/cine-world/yuv…
ಭಾಗ್ಯ-ಆದಿ ಲವ್ಸ್ಟೋರಿಗೆ ತಾಂಡವನ ಸಾಥ್! ಕಥೆ ಅಂದ್ರೆ ಇದು ಎಂದ ಸೀರಿಯಲ್ ಪ್ರಿಯರು. #Bhagyalakshmi #Serial #Kannada kannada.asianetnews.com/gallery/entert…
ನಾಗರ ಹಾವನ್ನೇ ಕಚ್ಚಿ ಅಸ್ವಸ್ಥಗೊಂಡ 1 ವರ್ಷದ ಮಗು ಚೇತರಿಕೆ, ವಿಷ ಸರ್ಪ ಸಾವು #baby #Snake #Cobra #Bihar kannada.asianetnews.com/india-news/cob…
ಏನು ಪ್ರಾರ್ಥನೆ ಮಾಡಬೇಕೋ ಮಾಡಿದ್ದೇನೆ, ಕೋಡಿಶ್ರೀಗಳ ಭೇಟಿ ಮಾಡಿದ ಡಿಕೆ ಶಿವಕುಮಾರ್ #DKShivakumar #KodiMuttswamiji #Karnataka kannada.asianetnews.com/hassan/karnata…
'ನಾವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ' ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕ ಉದಿತ್ ರಾಜ್ ಕಿಡಿ! #OperationSindoor #uditraj #congress #Pakistan #India #KannadaNews kannada.asianetnews.com/india-news/con…
ಧರ್ಮಸ್ಥಳ ಕೇಸ್ SIT ತನಿಖೆ, 8 ಗಂಟೆ ವಿಚಾರಣೆ ಬಳಿಕ ಅಜ್ಞಾತ ಸ್ಥಳಕ್ಕೆ ಮುಸುಕುಧಾರಿ #DharmasthalaCase #SIT #Investigation kannada.asianetnews.com/dakshina-kanna…
ನವೆಂಬರ್ನಲ್ಲಿ ಭೂಮಿ ಮೇಲೆ ಏಲಿಯನ್ ನೌಕೆ ದಾಳಿ, ಸಂಶೋಧನೆ ಬೆನ್ನಲ್ಲೇ ವಿಜ್ಞಾನಿಗಳು ಅಲರ್ಟ್ #Alien #spacecraft #Earth #Attack kannada.asianetnews.com/science/alien-…
ಯೋಗವು ಟೈಪ್-2 ಮಧುಮೇಹದ ಅಪಾಯವನ್ನು 40% ಕಡಿಮೆ ಮಾಡುತ್ತೆ: ಹೊಸ ವರದಿ ಬಹಿರಂಗ #yoga #yogadaily #healthytips #kannadanews kannada.asianetnews.com/health-life/ho…
ಪ್ರತಿದಿನ ಕೋಳಿ ಮಾಂಸ ತಿಂದರೆ ಕ್ಯಾನ್ಸರ್ ಬರುವುದು ಖಚಿತ? ಆಘಾತಕಾರಿ ವರದಿ ಬಯಲು! #Healthylife #food #chicken #CancerAwareness #kannadanews kannada.asianetnews.com/food/chicken-m…
ಸಿಂಬು-ವೆಟ್ರಿಮಾರನ್ ಸಿನಿಮಾ ಡ್ರಾಪ್ ಆಗಿದೆ.. ಈ ವೈರಲ್ ಸುದ್ದಿ ನಿಜವೇ? #Simbu #Vetrimaran #Kollywood kannada.asianetnews.com/gallery/entert…
ತಿರುಪತಿಯಲ್ಲಿ 'ಕಿಂಗ್ಡಮ್' ಜ್ವರ.. 40 ಅಡಿ ಎತ್ತರದ ವಿಜಯ್ ದೇವರಕೊಂಡ ಬೃಹತ್ ಕಟೌಟ್! #VijayDeverakonda #Kingdom #Kingdom40FeetCutOut #Tollywood kannada.asianetnews.com/entertainment/…
ಬ್ರೇಕಪ್ ಆಗಿ ದೂರವಾದ್ರೂ ಮಾಜಿ ಸಂಗಾತಿ ನೆನಪು ಕಾಡೋದೇಕೇ? ಏನಿದು ಮನೋವಿಜ್ಞಾನ? #Breakup #Love #Relationship #Couple kannada.asianetnews.com/gallery/relati…
ಗರ್ಭಿಣಿಯಾಗಿ ಕಾರ್ಗಿಲ್ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಯಶಿಕಾ ರೋಚಕ ಪಯಣ #KargilVijayDiwas #Kargilwar #Yashikatyagi kannada.asianetnews.com/india-news/kar…
ಚೀನಾ ಜೊತೆ ಸೇರಿ ಯಾವ ದೇಶ ಭಾರತದ ವಿರುದ್ಧ ತೊಡೆ ತಟ್ಟಿತ್ತೋ, ಇಂದು ಅದೇ ಮಾಲ್ಡೀವ್ಸ್ ಸ್ವಾತಂತ್ರ್ಯೋತ್ಸವದ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ! #NarendraModi #MaldivesIndia #KannadaNews kannada.asianetnews.com/world-news/pm-…
ಅಷ್ಟೊಂದು ಸಿನಿಮಾ ಫ್ಲಾಪ್ ಆದ್ರೂ ಈ ನಟನ ಆಸ್ತಿ 3000 ಕೋಟಿ; ಹೇಗಾಯ್ತು ಅಷ್ಟೊಂದು ಹಣ! #NagarjunaAkkineni #Tollywood #NagarjunaMovies kannada.asianetnews.com/gallery/entert…
ಮಕ್ಕಳು ಚಪಾತಿ ಮಾಡೋದ್ರಿಂದ ಹಿಡಿದು ತರಕಾರಿ ಬೆಳೆಯುವವರೆಗೆ: ಚೀನಾದ ಶಾಲೆಯ ವೀಡಿಯೋ ಭಾರಿ ವೈರಲ್ #LifeSkills #Education #ChineseKindergarten kannada.asianetnews.com/education/life…
ಹೊಸ ಫೀಚರ್, ಅತ್ಯಾಕರ್ಷಕ ಮಹೀಂದ್ರ 3XO REVX ಕಾರು ಲಾಂಚ್, ಬೆಲೆ ಎಷ್ಟು? #Mahindra3xorevx #Car #Automobile kannada.asianetnews.com/gallery/car-ne…
"ಇದು ಒಂದು ಜೀವನನಾ?", ಬೆಂಗಳೂರಲ್ಲಿ ಬೆಳಗ್ಗೆ 7 ಕಿ.ಮೀ ಕ್ರಮಿಸಲು 70 ನಿಮಿಷ ತೆಗೆದುಕೊಂಡ ಪ್ರಯಾಣಿಕ! kannada.asianetnews.com/viral/stuck-in…
ಒಳ್ಳೆ ಗಂಡನನ್ನ ಪಡೆಯಲು ಶಕ್ತಿಶಾಲಿ ಮಂತ್ರ ಪಠಿಸಿ: ಕಂಕಣ ಭಾಗ್ಯಕ್ಕೆ ಪರಿಣಾಮಕಾರಿ ಮಂತ್ರ #Husband #Marriage #Women kannada.asianetnews.com/gallery/festiv…
ಇಂಗ್ಲೆಂಡ್ನಲ್ಲಿ 'ಹರಿ ಹರ ವೀರ ಮಲ್ಲು'ಗೆ ಸಮಸ್ಯೆ ಆಯ್ತು! ಪವನ್ ಕಲ್ಯಾಣ್ ಫ್ಯಾನ್ಸ್ ಮಾಡಿದ್ದೇನು? #Pawanakalyan #HariHaraVeeraMallu #Tollywood kannada.asianetnews.com/entertainment/…