Amarnath Shivashankar
@Amara_Bengaluru
Kannadiga | IT Architect | Interests: Dr.Rajkumar, Capital Markets, Economics, Finance,Politics,WildLife,🏏, 🏸: Not SEBI registered. Tweets for awareness only
An academic debut in the world of Finance :) Glad to have cleared the SEBI Investor Certification Examination. Looking forward to more learning in the field of Equity Markets and Wealth Management. Thanks @SEBI_India @NISM_Official for enabling Novice Investors to get a grip…

Popular Opinion: If these UPSC officers were really capable, honest and pro people, India wouldnt be in such a pathetic situation interms of our Public Infrastructure. Road with potholes, falling bridges, cracked dam gates, mosquito, stray dogs, pigs and cattle menace on the…
Unpopular Opinion: The brightest minds of the country who clear UPSC, SSC, Bank PO and other government job exams have the potential to earn 50L+ per year easily outside the government job.
Hey - @JaipurDialogues This has happened in your own state. Have some humanity. Talk about this. Put some pressure to punish the bloody politicians and govt servants who are responsible for this mess. timesofindia.indiatimes.com/city/jaipur/sc…
Hello @gemsofbabus_ @IndianGems_ The IT cell folks dont talk about such issues for obvious reasons. Request you to create awareness. All we can hope is such things not repeating again anywhere in India. Just some hope. I know its hard in India. timesofindia.indiatimes.com/city/jaipur/sc…
ಮೊಹಮದ್ ನಳಪಾಡ್ ಆಡಿರುವ ಮಾತುಗಳಿಂದ ಕೆಲವು ಕನ್ನಡಿಗರು ಭಾವನಾತ್ಮಕವಾಗಿ ಕೋಪಗೊಂಡಿದ್ದಾರೆ. ಈ ತಾರ್ಕಿಕ ಸಿಟ್ಟು ನನಗೂ ಇದೆ ಆದರೆ ಗೆಳೆಯರೇ - ಅವನು ವಲಸಿಗ(ಎರಡನೇ ಅಥವಾ ಮೂರನೇ ತಲೆಮಾರು), ಇಲ್ಲಿಗೆ ಬಂದು ಬದುಕು ಕಟ್ಟಿಕೊಂಡು(ನ್ಯಾಯವಾಗೋ ಅನ್ಯಾಯವಾಗೋ ದೇವರೇ ಬೆಲ್ಲ) ಸಾವಿರಾರು ಕೋಟಿ ಅಂತೂ ಮಾಡಿದ್ದಾನೆ. ಅವನ ಬಳಿ ಹಣ ಬಲವಿದೆ,…
ಎಲ್ಲಾ ಬಿಟ್ಟು ಕನ್ನಡಿಗರು ಮೊದಲು ಕಾಸು ಮಾಡಬೇಕು. ಇಲ್ಲದಿದ್ದರೆ ಕಾಸು ಮಾಡಿರೋ ಮೊಹಮದ್ ನಳಪಾಡ್ ಕೂಡ ಕನ್ನಡಿಗರು ಏನು ಮಾಡಬೇಕು, ಕನ್ನಡವನ್ನ ಹೆಂಗೆ ಪ್ರೀತಿಸಬೇಕು ಅಂತ ಬುದ್ದಿ ಹೇಳಿದಂಗೆ ರೋಡ್ ಅಲ್ಲಿ ಹೋಗೋರೆಲ್ಲಾ ಬುದ್ದಿ ಹೇಳ್ತಾರೆ. ಅವನ್ ನೂರಾರು ಸಾವಿರಾರು ಕೋಟಿ ಮೇಲೆ ಕೂತಿದ್ದಾನೆ. ಜನರಿಗೆ ಹೇಗೆ ಬದುಕಬೇಕು ಹೇಳ್ಕೊಡ್ತಾನೆ.
Forget being a Vishwaguru,We are not even a third world country. Falling bridges, broken dams,collapsing school ceilings. Do the politicians & govt officials have any shame left? Blood on their hands. They wouldnt care,their bootlickers dont care either. timesofindia.indiatimes.com/city/jaipur/sc…
ಇತ್ತೀಚಿಗೆ ಒಂದು ಕನ್ನಡ ಸಿನಿಮಾ OTT ನಲ್ಲಿ ನೋಡಿದೆ. 3 ಜನ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರದ್ದುದಕ್ಕೂ ನಟರು ಸಿಗರೇಟ್ ಸೇದುತ್ತ ಇರ್ತಾರೆ ಅಥವಾ ಹೆಂಡ ಕುಡಿಯುತ್ತಾ ಇರ್ತಾರೆ. ನಿರ್ದೇಶಕರು ಇದನ್ನೇ cool quotient ಅಂತ ತೋರಿಸಲು ಹೊರಟಂತಿದೆ. ಇಂತಹ ಚಿತ್ರಗಳನ್ನು ನೋಡುವ ಯುವಕರಿಗೆ ಇದೇ ಮಾದರಿ ಆದರೆ ಗತಿ ಏನು? ಸಾಮಾಜಿಕ ಜವಾಬ್ಧಾರಿ…
🖥️ಐಟಿಯಲ್ಲಿ ಕೆಲಸ ಮಾಡುವ ಯುವಕರು ಎಐ ಬಂತು ಎಲ್ಲ ಮುಗಿದುಹೋಯಿತು ಅನ್ನುವ ಸ್ಥಿತಿ ಇನ್ನು ಬಂದಿಲ್ಲ. 🤖ಬಲವಾದ ಎಐ ಅನುಷ್ಠಾನಕ್ಕೆ ತಕ್ಕ ಕಾಂಪ್ಟ್ಯೂಟ್ ಕಪಾಸಿಟಿ ಇನ್ನು ಬಹಳಷ್ಟು ಕಂಪನಿಗಳು ಅಳವಡಿಸಿಲ್ಲ. 📟Enterprise ಲೆವೆಲ್ ನಲ್ಲಿ ಅನೇಕ ಎಐ ಅನುಷ್ಠಾನಗಳಿಗೆ ಬಲವಾದ ಬುನಾದಿ ಬೇಕು. ಹಲವು ವರದಿಗಳ ಪ್ರಕಾರ cloud adoption ಕೂಡ…
ಕನ್ನಡ ಚಿತ್ರರಂಗದಲ್ಲಿ ಬಂದ ಬಹುತೇಕ ನಾಯಕನಟರು ಹಳೆ ಮೈಸೂರು ಭಾಗದವರು, ಹಾಗಾಗಿ ಅವರ ಅನೇಕ ಚಿತ್ರಗಳು ಹಳೆ ಮೈಸೂರಿನ ಶೈಲಿಯ ಆಧಾರದ ಮೇಲೆ ಇರುತ್ತಿತ್ತು. ಅಷ್ಟು ಸುಲಭವಾಗಿ ಬೇರೆ ಶೈಲಿಯನ್ನು ಭಾಷೆಯನ್ನು ಮಾತನಾಡುವುದು ಸುಲಭವಲ್ಲ. ಕರಾವಳಿಯ ನಾಯಕರು ರಕ್ಷಿತ್ , ರಿಷಬ್ , ರಾಜ್ ಶೆಟ್ಟಿ ಬಂದಮೇಲೆ ಕರಾವಳಿ ಸೊಗಡಿನ ಕನ್ನಡ ಚಿತ್ರಗಳಲ್ಲಿ…
ಮತ್ತೊಂದು ದಿನ ಮತ್ತೊಂದು ಬೆಲೆ ಏರಿಕೆ. ಜನರ ದುಡಿಮೆ ಬಿಟ್ಟು ಎಲ್ಲವೂ ಏರುತ್ತಿದೆ. ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ವಿವಿಧ ತೆರಿಗೆಗಳನ್ನು ವಿಧಿಸುವ ಮೂಲಕ ಜನಸಾಮಾನ್ಯರ ರಕ್ತ ಹೀರ್ತಾ ಇದ್ದಾರೆ. Identity ಗಳನ್ನು ರಾಜಕೀಯ ಲಾಭಕ್ಕೆ ಬಳಸಿ ಜನರನ್ನು ಒಟ್ಟಾರೆ ಪ್ರಗತಿ ಹೊಂದದಂತೆ ಮಾಡುತ್ತಿದ್ದಾರೆ. ಇದು Slippery slope !

ಭಾರತದ ಐಟಿ ಸೇವೆ ಒದಗಿಸುವ ಕಂಪನಿಗಳು vs ಅಮೇರಿಕಾದ ಟೆಕ್ನಾಲಜಿ ಕಂಪನಿಗಳು ಭಾರತದ ಕಂಪನಿಗಳು ಹಿಂದೆಂದೂ ಕಾಣದ ರೀತಿಯ ಸವಾಲುಗಳನ್ನು ಅನುಭವಿಸುತ್ತ ಇದೆ. ಅಮೇರಿಕಾದಲ್ಲಿ ಹೊಸ ಪ್ರಾಜೆಕ್ಟುಗಳ ಇಳಿಕೆ, ಎಐ ಆಕ್ರಮಣ, ಇದೆಲ್ಲವೂ ಐಟಿ ಕಂಪನಿಗಳ ತ್ರೈಮಾಸಿಕ ಆದಾಯ ಲಾಭಗಳನ್ನು ನಿಂತ ನೀರಾಗಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಐಟಿ…
ಇದೆಂತ ಸಂಸ್ಕೃತಿ, ಇದೆಂತ ಅಭಿಮಾನ? ಇದು ದುರಭಿಮಾನ ಅಷ್ಟೇ.. ಭಾರತದ ಆಚೆ ಹೋಗಿ ಭಾರತದ ಮಾನ ಕಳೆಯುವ ದೇಶದ್ರೋಹಿಗಳು ಇವರೇ. ಹೀಗೆ ಆದರೆ ಯಾವ ಭಾಷೆಯ ಭಾರತೀಯ ಚಿತ್ರಗಳಿಗೂ ಚಿತ್ರಮಂದಿರ ಕೊಡಲ್ಲ. ಏನೆಂಥ ಮಿಲಿಯನ್ ಡಾಲರ್ ಗಳಿಸಿರುವ ಚಿತ್ರಗಳಿವೆ, ಲಕ್ಷಾಂತರ ಜನ ನೋಡಿರ್ತಾರೆ ಆದರೆ ಈ ರೀತಿ ಆಡಲ್ಲ.
A group of people threw confetti during a screening of Hari Hara Veera Mallu in the UK, disrupting the show. The staff rightly stopped the film and called them out. This kind of hooliganism is unacceptable and deserves strong condemnation.
Dear Indians: Pay Income tax honestly so Govt of India & all state governments can continue to provide us great roads, access to 24 hour drinking water & power, access to govt schools & healthcare, access to garbagefree streets with zero mosquitos,stray dogs, pigs & cattle🤩
The 166th Income Tax Day is being celebrated today! Together, let's build a stronger and brighter future! #IncomeTaxDay #NationFirst
Advice to youngsters - Stop wasting your prime dreaming about Govt jobs. Most of the govt jobs arent worth chasing. The level of corruption, the bribe one needs to pay before securing a job which they will recover through bribes after their posting is a sick cycle.
1.21 Crore Aspirants - RRB NTPC 28 Lakh - SSC CGL 10 Lakh - UPSC 6 Lakh - IBPS PO With a success rate of less than 1%, these 1 Crore+ youth will invest 4-5 years chasing government jobs. Given that vacancies will never cross 30,000-35,000 cumulatively, most of this youth…
There is no sync between India’s percapita income and Indian college fees. Politicians run engineering and medical colleges. How else can they splurge money during elections? Middleclass people take loans, pledge properties to give their children good education. We are…
I recently came across Indian students going to Vietnam to study medicine and the colleges there charge them ₹4 lakh a year (about $4600) in fees. I am told the quality of education is good. Vietnam's GDP per capita is about $4700 and our southern states are at about the same…
ಹಕ್ಕೊತ್ತಾಯ ದಿನ 112: ✅ಬೆಂಗಳೂರಿನ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಿರಿ, ಹೊಸದಾಗಿ ಟಾರ್ ಹಾಕಿ. ✅ರಸ್ತೆಗಳನ್ನು ಕಸಮುಕ್ತ ಮಾಡಿ. ✅ಬೀದಿ ನಾಯಿ ಹಾವಳಿ ನಿಲ್ಲಿಸಿ. ಅವುಗಳಿಗೆ ಪುನರ್ವಸತಿ ಕಲ್ಪಿಸಿ. ✅ನಡೆಯಲು ಫುಟ್ ಪಾತ್ ಸರಿಪಡಿಸಿ. ✅ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚಿಸಿ. ✅ಮಳೆ ನೀರು ಉಳಿಸಿ.ಮೋರಿಗಳನ್ನ ಸರಿಪಡಿಸಿ. ✅ಪಾಲಿಕೆ…
ಹಕ್ಕೊತ್ತಾಯ ದಿನ 111: ✅ಬೆಂಗಳೂರಿನ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಿರಿ, ಹೊಸದಾಗಿ ಟಾರ್ ಹಾಕಿ. ✅ರಸ್ತೆಗಳನ್ನು ಕಸಮುಕ್ತ ಮಾಡಿ. ✅ಬೀದಿ ನಾಯಿ ಹಾವಳಿ ನಿಲ್ಲಿಸಿ. ಅವುಗಳಿಗೆ ಪುನರ್ವಸತಿ ಕಲ್ಪಿಸಿ. ✅ನಡೆಯಲು ಫುಟ್ ಪಾತ್ ಸರಿಪಡಿಸಿ. ✅ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚಿಸಿ. ✅ಮಳೆ ನೀರು ಉಳಿಸಿ.ಮೋರಿಗಳನ್ನ ಸರಿಪಡಿಸಿ. ✅ಪಾಲಿಕೆ…
Only politician who is seriously working towards demanding a solution to curb stray dog menace in India is @KartiPC The Union government & all state governments will have to support him in this initiative. Roads arent meant for stray. Get rid of them. Save children & elderly🙏🏼
#NDTVExclusive | Congress MP Karti Chidambaram (@KartiPC) expressed concerns over the growing health and safety concerns posed by stray dogs in the country as the Centre informed Parliament that over 37 lakh cases of dog bites were reported last year. NDTV's @tanushkadutta…
ಗೋವಾದಲ್ಲಿ ಉತ್ತರಕರ್ನಾಟಕ ಜಿಲ್ಲೆಗಳಿಂದ ವಲಸೆ ಹೋದವರು ಅನೇಕರು ಕಾಬ್ ಚಾಲಕರಿದ್ದಾರೆ. ನಮಗೆಲ್ಲ ತಿಳಿದಂತೆ ಗೋವಾದಲ್ಲಿ ಓಲಾ ಉಬರ್ ಇಲ್ಲ. ಟ್ಯಾಕ್ಸಿ ಸಂಘಟನೆಗಳ ಕಾರುಬಾರು ಹೆಚ್ಚು. ಕರ್ನಾಟಕದವರನ್ನು ಅಷ್ಟು ಸುಲಭವಾಗಿ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಉತ್ತರಕರ್ನಾಟಕ ಭಾಗದ ಅನೇಕರು ಕೊಂಕಣಿ ಕಲಿತು ಬದುಕು ಕಟ್ಟಿಕೊಂಡಿದ್ದಾರೆ. ಕಾಬ್…
ಭರ್ಜರಿ ಸುದ್ದಿ ಇದು. ಮತ್ತಷ್ಟು ಹೆಚ್ಚಲಿ. ಬೀದರ್ ಇಂದ ಚಾಮರಾಜನಗರದವರೆಗೆ ಎಲ್ಲ ಜಿಲ್ಲೆಗಳಲ್ಲಿಯೂ ದುಡಿಯುವ ಅವಕಾಶಗಳು ಹೆಚ್ಚಲಿ. ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳಂತೆ ಎಲ್ಲ ಜಿಲ್ಲೆಗಳು ಬೆಳೆಯಲಿ. 2030 ಕ್ಕೆ ಕರ್ನಾಟಕದ percapita income 3 ಲಕ್ಷ ತಲುಪಲಿ. ಉದ್ಯೋಗ ಮತ್ತು ಉದ್ದಿಮೆಗಳು ಹೆಚ್ಚಲಿ. @MBPatil @CMofKarnataka..
